Day: May 14, 2022

ಸೆಕ್ಯೂರ್ ಆಸ್ಪತ್ರೆ ವತಿಯಿಂದ ವಿಶ್ವ ದಾದಿಯರ ದಿನ ಅಚರಣೆ…

ಶಿವಮೊಗ್ಗ: ವಿಶ್ವದಾದಿಯರ ದಿನವನ್ನು ಇಲ್ಲಿನ ಸೆಕ್ಯೂರ್ ಆಸ್ಪತ್ರೆಯಲ್ಲಿ ಸರಳವಾಗಿ ಆಚರಿಸಲಾಯಿತು.ದಾದಿಯರೇ ದೇವರು, ಅವರ ಸೇವೆ ಭಗವಂತನಿಗೆ ಪ್ರಿಯವಾಗುತ್ತದೆ. ಅಲ್ಲದೇ ರೋಗಿಗಳು ಬೇಗನೇ ಗುಣವಾಗಲು ಸಹಾಯಕವಾಗುತ್ತದೆ ಎಂದು ಆಸ್ಪತ್ರೆಯ ವೈದ್ಯ ರು ತಿಳಿಸಿದರು. ಇದೇ ಸಂದರ್ಭದಲ್ಲಿ 35 ವರ್ಷಗಳ ನರ್ಸಿಂಗ್ ಸೇವೆಯನ್ನು ಸಲ್ಲಿಸಿರುವ…

ಕಾನ್ಪುರದ ಗಂಗಾ ಆರತಿ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಮೇಯರ್ ಸುನೀತಾ ಅಣ್ಣಪ್ಪ ಬಾಗಿ…

ಶಿವಮೊಗ್ಗ: ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಅಖಿಲ ಭಾರತ ಮೇಯರ್ ಸಮಿತಿ ಪದಾಧಿಕಾರಿಗಳ ರಾಷ್ಟ್ರೀಯ ಸಭೆಯಲ್ಲಿ ಶಿವಮೊಗ್ಗ ಮೇಯರ್ ಸುನಿತಾ ಅಣ್ಣಪ್ಪ ಭಾಗವಹಿಸಿದ್ದರು. ನಂತರದ ನಡೆದ ಗಂಗಾ ಅರತಿ ಕಾರ್ಯಕ್ರಮದಲ್ಲಿ ಅಣ್ಣಪ್ಪ ಮತ್ತು ಕುಟುಂಬ ಸಮೇತ ಭಾಗಿಯಾಗಿದ್ದರು. ವರದಿ ಮಂಜುನಾಥ್ ಶೆಟ್ಟಿ…

ಸಿಗಂದೂರು ಹತ್ತಿರ ಟೆಂಪೋ ಟ್ರಾವೆಲರ್ ಪಲ್ಟಿ…

BREAKING NEWS… ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಹತ್ತಿರ ಟೆಂಪೋ ಟ್ರಾವೆಲರ್ ಪಲ್ಟಿಯಾಗಿದೆ. ಟೆಂಪೋ ಟ್ರಾವೆಲರ್ ಬೆಂಗಳೂರಿಂದ ಸಿಗಂದೂರು ದೇವಸ್ಥಾನ ಕಡೆಗೆ ಹೋಗುತ್ತಿದ್ದ ಚಾಲಕನಿಗೆ ಪಿಟ್ಸ್ ಬಂದಿದ್ದು ಗಾಡಿ ಪಲ್ಟಿಯಾಗಿದೆ. ಟೆಂಪೋ ಟ್ರಾವೆಲರ್ ಒಳಗೆ 8 ಜನರ ಇದ್ದು ಸಣ್ಣಪುಟ್ಟ…

ದೇಶ ಗಟ್ಟಿಯಾಗಬೇಕಾದರೆ ಎಲ್ಲಾ ಸಮುದಾಯಗಳು ಬಲಿಷ್ಠವಾಗಬೇಕು-ಡಿ. ಎಸ್. ಅರುಣ್…

ಶಿವಮೊಗ್ಗ: ದೇಶ ಗಟ್ಟಿಯಾಗಬೇಕಾದರೇ ಎಲ್ಲಾ ಸಮುದಾಯಗಳು ಬಲಿಷ್ಠವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕರೆ ನೀಡಿದರು. ನಗರದ ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಇಂದು ಆರಂಭವಾದ ರಾಜ್ಯಮಟ್ಟದ ಭೋವಿ ಪ್ರೀಮಿಯರ್ ಲೀಗ್-2022 ಗೆ ಚಾಲನೆ ನೀಡಿ ಅವರು ಮಾತನಾಡಿದರು.ಭಾರತದಲ್ಲಿ ಕ್ರಿಕೆಟ್ ಭಾವನಾತ್ಮಕ ಕ್ರೀಡೆಯಾಗಿದೆ.…