Month: October 2022

ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ನವ ಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹ…

ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಅಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನವ ಕರ್ನಾಟಕ ನಿರ್ಮಾಣ ವೇದಿಕೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯದ್ಯಕ್ಷ ಗೋ ರಮೇಶ ಗೌಡ ರವರು ಇತ್ತೀಚಿನ ದಿನಗಳಲ್ಲಿ…

ಅನೇಕ ದಶಕಗಳ ಕನಸು ಈಡೇರಿದೆ – ಕೆ.ಎಸ್. ಈಶ್ವರಪ್ಪ…

ಶಿವಮೊಗ್ಗದ ವಾರ್ಡ್ 12 ರ ಬಾಪೂಜಿನಗರದ ಅಂಗಯ್ಯನ ಕೆರೆ ನಿವಾಸಿಗಳ ಬಹು ದಶಕಗಳ ಕನಸು ಈಡೇರಿದೆ.ಬಿಜೆಪಿಯ ಸರ್ಕಾರದಿಂದ ನಿಮ್ಮ ಸೂರಿಗೆ ಭದ್ರತೆ ಒದಗಿದೆ. ಇದಕ್ಕಾಗಿ ಶ್ರಮಿಸಿದ ಪಾಲಿಕೆ ಸದಸ್ಯೆ ಶ್ರೀಮತಿ ಸುರೇಖ ಮುರಳೀಧರ್ ಗೆ ಹಾಗೂ ಕೊಳಚೆ ಅಭಿವೃದ್ಧಿ ಮಂಡಳಿಯ ಅಧಿಕಾರಿ…

ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಫಲಾನುಭವಿಗಳಿಗೆ 3 ತಿಂಗಳ ಡೆಡ್ಲೈನ್…

ಶಾಸಕರಾದ ಕೆ ಎಸ್ ಈಶ್ವರಪ್ಪ ರವರು ಆಶ್ರಯ ಸಮಿತಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೊಮ್ಮನಕಟ್ಟೆಯಲ್ಲಿ A ಯಿಂದ G ಬ್ಲಾಕ್ ವರೆಗೆ 20 ವರ್ಷ ಕಳೆದರೂ ಮನೆ ಕಟ್ಟದ ಹಿನ್ನೆಲೆಯಲ್ಲಿ 543 ಖಾಲಿ ನಿವೇಶನಗಳನ್ನು ಆಶ್ರಯ ಸಮಿತಿ ಕೆಲವು…

ಭಾರತ್ ಜೋಡು ಪಾದಯಾತ್ರೆಯಲ್ಲಿ ಶಿವಮೊಗ್ಗದಿಂದ 3000 ಕಾರ್ಯಕರ್ತರು ಭಾಗಿ…

ಶ್ರೀ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ಯಾತ್ರೆ’ ಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ ರವರ ನೇತೃತ್ವದಲ್ಲಿ ಶಿವಮೊಗ್ಗದಿಂದ ಸುಮಾರು 3000 ಜನ ಕಾರ್ಯಕರ್ತರು ಹೊರಟಿದ್ದಾರೆ. ನಗರದ ಸೈನ್ಸ್ ಮೈದಾನದಿಂದ ಸುಮಾರು 30 ಬಸ್,20…

ರುದ್ರಮುನಿ ಮಹಾ ಶಿವಯೋಗಿ ರವರ 34ನೇ ಪುಣ್ಯರಾಧನೆ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿದ ರುದ್ರೆ ಗೌಡ್ರು…

ಶಿಕಾರಿಪುರದ ಶ್ರೀ ಶಿವಯೋಗಾಶ್ರಮ, ಕಾಳೇನಹಳ್ಳಿ – ಕಪ್ಪನಹಳ್ಳಿಯಲ್ಲಿ ಪೂಜ್ಯ ಲಿಂ .ರುದ್ರಮುನಿ ಮಹಾ ಶಿವಯೋಗಿಗಳವರ 34ನೇ ವರ್ಷದ ಪುಣ್ಯರಾಧನೆ ಜೀವನ ದರ್ಶನ ಪವಚನದ ನಾಲ್ಕನೇ ದಿನದ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ರುದ್ರೇಗೌಡ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಸದರು ಹಾಗೂ…

ಹಾರನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಗ್ರಾಮ ವಾಸ್ತವ್ಯ…

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ರವರು ಅಕ್ಟೋಬರ್ 15 ರಂದು ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಹೋಬಳಿಯ ಹಾರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ವಾಸ್ತವ್ಯ ಮಾಡುವರು. ಅಂದು ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

ಯುವಜನರಿಗೆ ಉದ್ಯಮದ ಮಾರ್ಗದರ್ಶನ ಮುಖ್ಯ-ಗೌರೀಶ್ ಭಾರ್ಗವ್…

ಶಿವಮೊಗ್ಗ: ಯುವಜನರು ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಅವಶ್ಯವಿರುವ ಎಲ್ಲ ರೀತಿ ಮಾರ್ಗದರ್ಶನವನ್ನು ಜೆಸಿ ಚೇಂಬರ್ ಆಫ್ ಕಾಮರ್ಸ್ ಒದಗಿಸುತ್ತಿರುವುದು ಅಭಿನಂದನೀಯ ಎಂದು ಜೆಸಿ ವಲಯ ಉಪಾಧ್ಯಕ್ಷ, ಜೆಕಾಮ್ ಸದಸ್ಯ ಗೌರೀಶ್ ಭಾರ್ಗವ್ ಹೇಳಿದರು. ಶಿವಮೊಗ್ಗ ನಗರದ ಶುಭಂ ಹೋಟೆಲ್‌ನಲ್ಲಿ ಜೆಸಿ ಅಂದೋಲನಕ್ಕೆ ಕೊಡುಗೆ…

ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮಧು ಬಂಗಾರಪ್ಪ…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಮಧು ಬಂಗಾರಪ್ಪನವರು ನಿನ್ನೆ ನಡೆದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ರೊಂದಿಗೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ…

ಶಿಕಾರಿಪುರ ಶಿರಾಕೊಪ್ಪದಲ್ಲಿ ವಸತಿ ಗೃಹದ ಶಂಕುಸ್ಥಾಪನೆ ನೆರೆವೇರಿಸಿದ ಆರಗ ಜ್ಞಾನೇಂದ್ರ ,ಬಿ.ವೈ. ರಾಘವೇಂದ್ರ…

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಸುಮಾರು 20 ಕೋಟಿ ವೆಚ್ಚದಲ್ಲಿ ಶಿಕಾರಿಪುರದಲ್ಲಿ 60 ಮತ್ತು ಶಿರಾಳಕೊಪ್ಪ ಪಟ್ಟಣದಲ್ಲಿ 12 ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವಸತಿ ಗೃಹದ ಶಂಕುಸ್ಥಾಪನೆಯನ್ನು ಗೃಹ ಸಚಿವರಾದ ಆರಗ ಜಾನೇಂದ್ರ…

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ
ಕೌಟುಂಬಿಕ ವ್ಯವಸ್ಥೆಯ ಮಹತ್ವ ತಿಳಿಸಿದವರು ಮಹರ್ಷಿ ವಾಲ್ಮೀಕಿ: ಕೆ.ಎಸ್.ಈಶ್ವರಪ್ಪ…

ಅಣ್ಣ ತಮ್ಮಂದಿರ ಬಾಂಧವ್ಯ, ಮಗ ತಂದೆಗೆ ನೀಡುವ ಗೌರವ, ಗಂಡ ಹೆಂಡತಿ ಉತ್ತಮ ಸಂಬಂಧ ಸೇರಿದಂತೆ ಕುಟುಂಬ ವ್ಯವಸ್ಥೆಯ ಮಹತ್ವ, ನಮ್ಮ ನಾಡಿನ ಸಂಸ್ಕೃತಿಯನ್ನು ಮಹರ್ಷಿ ವಾಲ್ಮೀಕಿ ರಾಮಾಯಣ ಗ್ರಂಥದ ಮೂಲಕ ಜಗತ್ತಿಗೆ ತಿಳಿಸಿದರು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಬಣ್ಣಿಸಿದರು. ಜಿಲ್ಲಾಡಳಿತ,…