Day: October 28, 2022

ಬಾಕ್ಸಿಂಗ್ ಕ್ರೀಡಾ ಅಂಕಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ವತಿಯಿಂದ ಕ್ರೀಡಾ ಸಚಿವರಿಗೆ ಮನವಿ…

ಶಿವಮೊಗ್ಗ ನಗರದಲ್ಲಿ ಮಾನ್ಯ ಕ್ರೀಡಾ ಸಚಿವರಾದ ಶ್ರೀ ಕೆ ಸಿ ನಾರಾಯಣಗೌಡ ರವರಿಗೆ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ವತಿಯಿಂದ ಭೇಟಿಯಾಗಿ ಈ ಹಿಂದೆ ಬಾಕ್ಸಿಂಗ್ ಕ್ರೀಡಾಪಟುಗಳು ಬೆಂಗಳೂರಿಗೆ ಹೋಗಿ ಬಾಕ್ಸಿಂಗ್ ತರಬೇತಿಯನ್ನು ಪಡೆದು ಮಿನಿ ಒಲಿಂಪಿಕ್ಸ್ ಮತ್ತು ಮತ್ತು…

ಆರೋಗ್ಯ ಕ್ಷೇತ್ರಕ್ಕೆ ಆಯುರ್ವೇದ ಕೊಡುಗೆ ಅಪಾರ-ಡಾ. ನಾಗರಾಜ್.ಎಸ್.ಅಂಗಡಿ…

ಶಿವಮೊಗ್ಗ: ಆರೋಗ್ಯ ಕ್ಷೇತ್ರಕ್ಕೆ ಆಯುರ್ವೇದ ಕೊಡುಗೆ ಅಪಾರ. ಇಂದಿಗೂ ಅತಿ ಹೆಚ್ಚು ಜನರು ನಂಬಿಕೆ ಇಟ್ಟು ಆರೋಗ್ಯ ಚಿಕಿತ್ಸೆಗೆ ಬರುವ ವಿದ್ಯೆಯೇ ಆಯುರ್ವೇದ ಎಂದು ಟಿಎಂಎಇಎಸ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಅತ್ರೇಯ ಆಯುರ್ವೇದಾಲಯ ಉಪನ್ಯಾಸಕ ಡಾ. ನಾಗರಾಜ ಎಸ್.ಅಂಗಡಿ ಹೇಳಿದರು. ಶಿವಮೊಗ್ಗ…

ಮೃತ್ತಿಕೆ(ಮಣ್ಣು) ಸಂಗ್ರಹ ಅಭಿಯಾನ ರಥಕ್ಕೆ ಉಸ್ತುವಾರಿ ಸಚಿವ ಡಾ. ನಾರಾಯಣ ಗೌಡ ಚಾಲನೆ…

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಆವರಣದ ಉದ್ಯಾನವನಕ್ಕೆ ಪವಿತ್ರ ಮೃತ್ತಿಕೆ(ಮಣ್ಣು)ಸಂಗ್ರಹಿಸುವ ಅಭಿಯಾನಕ್ಕೆ ರೇಷ್ಮೆ, ಯುವ ಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣ ಚಾಲನೆ ನೀಡಿದರು. ಮಾನ್ಯ ಮುಖ್ಯಮಂತ್ರಿಗಳು ಕೆಂಪೇಗೌಡ ಥೀಮ್ ಪಾರ್ಕ್‍ನ ಭೂಮಿ…

ಪೊಲೀಸರಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ…

ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಪ್ರತಿದಿನವೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಥ ಸಂಚಲನವನ್ನು ನಡೆಸಲಾಗುತ್ತಿದ್ದು, ಈ ದಿನವು ಸಹ ಪೊಲೀಸ್ ಪಥ ಸಂಚಲನವನ್ನು ಕೋಟೆ ಪೊಲೀಸ್ ಠಾಣೆ ಆವರಣದಿಂದ ಪ್ರಾರಂಭಿಸಿ ಬಿ ಬಿ ಸ್ಟ್ರೀಟ್ ಮುಖಾಂತರ ಆರ್ ಎಸ್…

ಹೋಟೆಲ್ ಗೆ ಡಿಕ್ಕಿ ಹೊಡೆದ ಮಾರುತಿ ಸ್ವಿಫ್ಟ್ ಕಾರು…

BREAKING NEWS… ಶಿವಮೊಗ್ಗ ತೀರ್ಥಹಳ್ಳಿ ಮಧ್ಯ ಗಾಜನೂರು ಹತ್ತಿರ ಮಾರುತಿ ಸ್ವಿಫ್ಟ್ ಕಾರೊಂದು ಅಪಘಾತವಾಗಿದೆ. ಮಾರುತಿ ಸ್ವಿಫ್ಟ್ ಕಾರು ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದು ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ವೇಗವಾಗಿ ಇದ್ದ ಕಾರಣ ಕಾರು ನಿಯಂತ್ರಣಕ್ಕೆ ಬಾರದೆ…

ಶಿವಮೊಗ್ಗ ಮಹಾನಗರ ಪಾಲಿಕೆ ನೂತನ ಮೇಯರ್ ಯಾಗಿ ಶಿವಕುಮಾರ್ , ಉಪಮೇಯರ್ ಯಾಗಿ ಲಕ್ಷ್ಮಿ ನಾಯ್ಕ ಆಯ್ಕೆ…

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇಂದು ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಿತು.ನೂತನ ಮೇಯರ್ ಯಾಗಿ ಶಿವಕುಮಾರ್ ಆಯ್ಕೆಯಾಗಿದ್ದು ಮತ್ತು ಉಪಮೇಯರ್ ಯಾಗಿ ಲಕ್ಷ್ಮಿ ನಾಯ್ಕ ಆಯ್ಕೆಯಾಗಿದ್ದಾರೆ. ಶಿವಕುಮಾರ್ ರವರು 26 ಮತಗಳ ಪಡೆದು ಮೇಯರ್ ಯಾಗಿ ಆಯ್ಕೆಯಾಗಿದ್ದಾರೆ. ಲಕ್ಷ್ಮಿ ನಾಯ್ಕ ರವರು…

ಶಿವಮೊಗ್ಗದಲ್ಲೂ ನಡೆದ ಕೋಟಿ ಕಂಠ ಗಾಯನ ಕನ್ನಡಿಗರ ಹೆಮ್ಮೆ : ಡಾ.ನಾರಾಯಣಗೌಡ…

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮದಲ್ಲಿ ರೇಷ್ಮೆ, ಯುವ ಸಬಲೀಕರಣ, ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಅವರು ಕನ್ನಡ ಗೀತೆಗಳ ಗಾಯನಕ್ಕೆ ದನಿಗೂಡಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ…

ಗ್ರಾಮಾಂತರ ಶಾಸಕರಾದ ಅಶೋಕ ನಾಯ್ಕ್ ರವರಿಂದ ಕೋಟಿ ಕಂಠ ಗಾಯನ…

ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ಮೇಲಿನಹನಸವಾಡಿ ಗ್ರಾಮದ ತುಂಗಾ ಫ್ರೌಢ ಶಾಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ” ಕೋಟಿ ಕಂಠ ಗಾಯನ ” ಕಾರ್ಯಕ್ರಮದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರೊಂದಿಗೆ ಭಾಗವಹಿಸಿ. “ನಾಡಗೀತೆ, ಉದಯವಾಗಲಿ…

ದಿ.ಎಸ್.ಬಂಗಾರಪ್ಪನವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಅಭಿಮಾನಿಗಳು ಕಾರ್ಯಕರ್ತರು…

ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ನವರ 90 ನೇ ದಿನಾಚರಣೆಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ನೀಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾಕ್ಟರ್, ಶ್ರೀಧರ್, ಇಎನ್ ಟಿ ವಿಭಾಗದ ಮುಖ್ಯಸ್ಥರಾದ…

ಶಿಕಾರಿಪುರದ ಶ್ರೀ ಕವಿ ಮಲ್ಲೇಶ್ವರ ದೇವಾಲಯದ ಶಂಕು ಸ್ಥಾಪನೆ ನೆರವೇರಿಸಿದ ಸಂಸದ ಬಿ.ವೈ. ರಾಘವೇಂದ್ರ…

ಶಿಕಾರಿಪುರ ನ್ಯೂಸ್… ಶಿಕಾರಿಪುರ ತಾಲ್ಲೂಕು ಗುಳದಹಳ್ಳಿಯ ಶ್ರೀ ಕಾವಿ ಮಲ್ಲೇಶ್ವರ ಸುಕ್ಷೇತ್ರ, ಗುಳದಹಳ್ಳಿ ಶ್ರೀ ಕಾವಿ ಮಲ್ಲೇಶ್ವರ ದೇವಾಲಯದ“ಶಿಲಾನ್ಯಾಸ ಹಾಗೂ ಶಂಕುಸ್ಥಾಪನೆಯನ್ನು ” ಸಂಸದರಾದ ಬಿ. ವೈ ರಾಘವೇಂದ್ರ ಶ್ರೀ ಜಡೆಮಠದ ಶ್ರೀ ಡಾ ಮಹಾಂತ ಸ್ವಾಮೀಜಿಯವರೊಂದಿಗೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಲೆನಾಡು…