Day: February 16, 2023

ತುಂಗಾನಗರ ಪೊಲೀಸರಿಂದ ಭರ್ಜರಿ ಬೇಟೆ…

ಸಿಪ್ಪೆಗೋಟು ಅಡಿಕೆಯನ್ನು ಖರೀದಿ ಮಾಡಲು ಹಣವನ್ನು ತೆಗೆದುಕೊಂಡು ಬಂದಿದ್ದ ಸುರೇಶ್ ಕುಮಾರ್ 30 ವರ್ಷ ಬಾಳೆಹೊನ್ನೂರು ಚಿಕ್ಕಮಗಳೂರು ರವರಿಗೆ ಅಡಿಕೆಯು ಶಿವಮೊಗ್ಗ ನಗರದ ಕಿಮ್ಮನೆ ರೆಸಾರ್ಟ್ ಗೆ ಹೋಗುವ ದಾರಿಯಲ್ಲಿರುವ ಗೋಡೌನ್ ನಲ್ಲಿ ಇದೆ ಬನ್ನಿ ತೋರಿಸುತ್ತೇನೆ ಎಂದು ಹೇಳಿದ್ದರಿಂದ ಸುರೇಶ್…

ಮಾಧವ ನಿಲಯ ಅಂತರ್ಜಾಲ ಬಿಡುಗಡೆ…

ವಿಕಾಸ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ನಿರಾಶ್ರಿತ ಮಕ್ಕಳ ಆಶ್ರಯ ತಾಣವಾದ ಮಾಧವ ನೆಲೆಯ ಅಂತರ್ಜಾಲ https://madhavanele.org ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಧವ ನೆಲೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಭವರ್ ಲಾಲ್ ನಾಹರ್ ವಹಿಸಿದ್ದರು. ವಿಕಾಸ ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀ…

ಅಡಕೆ ಆರೋಗ್ಯಕ್ಕೆ ಹಾನಿಕಾರಕ ವಲ್ಲ ಆರೋಗ್ಯವರ್ಧಕ ವೆಂದು ಸಾಬೀತು:
ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ…

ಅಡಕೆ ಸೇವನೆಯಿಂದ ಹತ್ತು ಹಲವು ಆರೋಗ್ಯ ಲಾಭಗಳಿವೆ ಎಂದು ತಜ್ನರ ಸಂಶೋಧನಾ ವರದಿಯಿಂದ ವೇದ್ಯವಾಗಿದೆ, ಎಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ವಿಧಾನ ಪರಿಷತ್ ನಲ್ಲಿ ತಿಳಿಸಿದರು. ಸಚಿವರು ವಿಧಾನ ಪರಿಷತ್ತಿನಲ್ಲಿ ಗಮನ ಸೆಳೆವ ಸೂಚನೆಗೆ, ಉತ್ತರವಾಗಿ,…

ಈಶ್ವರ ವನದಲ್ಲಿ ಶಿವರಾತ್ರಿ ವೈಭವ 2023…

ಭಾರತೀಯ ಹಬ್ಬಗಳೆಲ್ಲವೂ ಪ್ರಕೃತಿ ಮಾತೆಯ ಆರಾಧನೆ ಆಗಿದೆ ಧಾರ್ಮಿಕ ಆಚರಣೆಗಳು ಪೂಜೆ ಪದ್ಧತಿಗಳು ದೈನಿಕ ಅನುಷ್ಠಾನಗಳೆಲ್ಲವೂ ನಿಸರ್ಗದ ಉಪಾಸನೆ ಅಥವಾ ಪರಿಸರಕ್ಕೆ ನಾವು ಸಲ್ಲಿಸುವ ಕೃತಜ್ಞತೆ ಆಗಿದೆ. ಹಾಗಾಗಿ ಈ ಎಲ್ಲಾ ಆಚರಣೆಗಳು ಪ್ರಕೃತಿ ಸೇವೆ ಇಲ್ಲದ ನಮ್ಮ ಧರ್ಮದ ಮೂಲ…

ಶಾಂತ ವೆರಿ ಗೋಪಾಲ ಗೌಡ ಸಮಾಜ ವಿಮಾನ ನಿಲ್ದಾಣ ಕ್ಕೆ ಕುವೆಂಪು ಹೆಸರು ಇಡಬೇಕು ಎಂದು ಪತ್ರಿಕೆ ಘೋಷ್ಟಿ…

ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ವಿನೋದ್ ನಗರ ವಿಶ್ವ ಮಾನವ ಸಂದೇಶವನ್ನು ಸಾರಿದ ರಾಷ್ಟ್ರಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕರ್ನಾಟಕ ರತ್ನ ಕುವೆಂಪುರವರ ಹೆಸರನ್ನು ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ನಿರ್ಧಾರವನ್ನು ಪ್ರಕಟಿಸಿರುವ ಬಿಜೆಪಿ ಹಿರಿಯ ಮುಖಂಡರು…