ವಿಕಾಸ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ನಿರಾಶ್ರಿತ ಮಕ್ಕಳ ಆಶ್ರಯ ತಾಣವಾದ ಮಾಧವ ನೆಲೆಯ ಅಂತರ್ಜಾಲ https://madhavanele.org ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಧವ ನೆಲೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಭವರ್ ಲಾಲ್ ನಾಹರ್ ವಹಿಸಿದ್ದರು.

ವಿಕಾಸ ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀ ಸಚ್ಚಿದಾನಂದ ಅಂತರ್ಜಾಲವನ್ನು ಲೋಕಾರ್ಪಣೆ ಗೊಳಿಸಿದರು.

ಕಾರ್ಯಕ್ರಮದಲ್ಲಿ ವಿಕಾಸ ಟ್ರಸ್ಟಿನ ಟ್ರಸ್ಟಿಗಳು, ಮಾಧವ ನೆಲೆ ಆಡಳಿತ ಮಂಡಳಿ ಹಾಗು ಮಾತೃ ಮಂಡಳಿಯ ಸದಸ್ಯರು ಹಾಗು ನೆಲೆಯ ಮಕ್ಕಳು ಭಾಗವಹಿಸಿದ್ದರು.

ವರದಿ ಪ್ರಜಾ ಶಕ್ತಿ…