Month: April 2023

ಹರ್ಷವರ್ಧನ್.ಎಸ್.ಎ.ನಾಯ್ಕ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಡಿಸ್ಟಿಂಕ್ಷನ್…

ಶಿವಮೊಗ್ಗ ಜಿಲ್ಲಾ ಬಿ ಟಿವಿ ವರದಿಗಾರರಾದ ಎಸ್ ಅನಿಲ್ ಕುಮಾರ್ ನಾಯ್ಕ್( ಅನಿಲ್ ಶಿವಮೊಗ್ಗ) ಇವರ ಮಗನಾದ ಹರ್ಷವರ್ಧನ್ ಎಸ್ ಎ ನಾಯ್ಕ್ ಡಿವಿಎಸ್ ಕಾಂಪೋಸಿಟ್ ಪಿಯು ಯೂನಿವರ್ಸಿಟಿಯ್ಲಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದು ಜಿಲ್ಲೆಯ ಪ್ರಥಮ( ಡಿಸ್ಟಿಂಕ್ಷನ್) ಸ್ಥಾನದಲ್ಲಿ…

ಆಂಜನೇಯ ದೇವರಿಗೆ ಪೂಜೆ ಸಲ್ಲಿಸಿ ಅಶೋಕ ನಾಯ್ಕ ರವರಿಂದ ಮತಯಾಚನೆ…

ಶಿವಮೊಗ್ಗ ಲೋಕಸಭಾ ಸಂಸದರಾದ ಬಿ.ವೈ ರಾಘವೇಂದ್ರ ರವರೊಂದಿಗೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಕೆ ಬಿ ಅಶೋಕ್ ನಾಯ್ಕ ಭದ್ರಾವತಿ ತಾಲೂಕಿನ ಮೈದೊಳಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ…

ಬಸವಣ್ಣನವರು ತತ್ವ ಸಿದ್ಧಾಂತಗಳು ದೇಶಕ್ಕೆ ಮಾದರಿ-ಹೆಚ್.ಸಿ.ಯೋಗೇಶ್…

ಬಸವ ಜಯಂತಿ ಅಂಗವಾಗಿ ಶಿವಮೊಗ್ಗ ನಗರ ವಿಧಾನಸಭಾ ಅಭ್ಯರ್ಥಿ ಹೆಚ್. ಸಿ. ಯೋಗೇಶ್ ಬಸವಣ್ಣ ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ಬಸವಣ್ಣನವರ ತತ್ವ ಮತ್ತು ಸಿದ್ದಾಂತಗಳು ದೇಶಕ್ಕೆ ನಮ್ಮ ಜೀವನದಲ್ಲಿ ಆದಷ್ಟು ಅವರ ತತ್ವ ಸಿದ್ಧಾಂತವನ್ನು ಪಾಲಿಸೋಣ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು,…

ಜಿಲ್ಲಾಡಳಿತ ವತಿಯಿಂದ ಬಸವ ಜಯಂತಿ ಆಚರಣೆ…

ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಶ್ರೀ ಬಸವ ಜಯಂತಿ” ಯನ್ನು ಇಂದು ನಗರದ ಕುವೆಂಪು ರಂಗಮಂದಿರದ ಹೊರ ಆವರಣದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಆಚರಿಸಲಾಯಿತು. ಈ ವೇಳೆ ಬಸವ ಕೇಂದ್ರದ ಡಾ.…

ಶಿವಮೊಗ್ಗ ಜಿಲ್ಲೆಯಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಣೆ…

ಶಿವಮೊಗ್ಗ: ರಂಜಾನ್ ಕೊನೆಯ ದಿನದ ಅಂಗವಾಗಿ ಇಂದು ಡಿಸಿ ಕಚೇರಿ ಮುಂಭಾಗ ದರ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಆಯನೂರು ಮಂಜುನಾಥ್, ಕೆ.ಬಿ. ಪ್ರಸನ್ನಕುಮಾರ್, ಎಂ. ಶ್ರೀಕಾಂತ್, ಹೆಚ್.ಸಿ.ಯೋಗೀಶ್, ಎನ್. ರಮೇಶ್, ರಂಗನಾಥ್,…

ಶಿವಮೊಗ್ಗದ ಜನತೆ ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ-ಹೆಚ.ಸಿ.ಯೋಗೇಶ್…

ಶಿವಮೊಗ್ಗ: ಶಿವಮೊಗ್ಗದ ಜನತೆ ನನ್ನನ್ನು ಈ ಬಾರಿ ಗೆದ್ದೆ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ವ್ಯಕ್ತಪಡಿಸಿದರು.ಅವರು ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಮೀಡಿಯಾ ಹೌಸ್ ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು…

ಆಯನೂರು ಮಂಜುನಾಥ್ ರವರ ಗೆಲುವು ನಿಶ್ಚಿತ-ಕೆ.ಬಿ.ಪ್ರಸನ್ನ ಕುಮಾರ್…

ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಸ್ಪರ್ಧಿಸಿದ್ದು, ಅವರು ಗೆಲ್ಲುವುದು ನಿಶ್ಚಿತ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದ್ದಾರೆ.ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಷರತ್ತು ಇಲ್ಲದೇ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ…

ಹಿಂದೂ ಹರ್ಷನ ಬಲಿದಾನ ವ್ಯರ್ಥವಾಗುವುದಿಲ್ಲ-ಎಸ್.ಎನ್.ಚನ್ನಬಸಪ್ಪ

ಶಿವಮೊಗ್ಗ: ಹಿಂದೂ ಹರ್ಷನ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ.ಅವರು ಇಂದು ನಗರದ ಕುಂಬಾರ ಕೇರಿಯ ದಿ. ಹರ್ಷ ಹಿಂದೂ ಮನೆಗೆ ಭೇಟಿ ನೀಡಿ ಬೆಂಬಲ ಯಾಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ವೈಚಾರಿಕ ನೆಲೆಗಟ್ಟಿನಲ್ಲಿ…

ಹಾರನಹಳ್ಳಿ ವ್ಯಾಪ್ತಿಯಲ್ಲಿ ಅಶೋಕ ನಾಯ್ಕ ಮತಯಾಚನೆ…

ಕರ್ನಾಟಕ ವಿಧಾನಸಭಾ ಚುನಾವಣಾ 2023 ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹಾರ್ನಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಬಾಳೆಕೊಪ್ಪ, ಚಿಕ್ಕಮರಸ, ಹುಬ್ಬನಹಳ್ಳಿ, ಮಲ್ಲಾಪುರ, ನಾರಾಯಣ ಪುರ, ಚಾಮೇನಹಳ್ಳಿ, ಹಾರ್ನಹಳ್ಳಿ, ಹಾರ್ನಹಳ್ಳಿ ಕಸಬಾ, ವಿಠಗೊಂಡನಕೊಪ್ಪ, ಗ್ರಾಮಗಳ ಮನೆ ಮನೆಗೆ ಇಂದು ಮಾನ್ಯ ‌ಶಾಸಕರು…

ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದ ಚನ್ನಬಸಪ್ಪ (ಚನ್ನಿ)…

ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿ ಶ್ರೀ ಎಸ್ ಎನ್ ಚನ್ನಬಸಪ್ಪ (ಚೆನ್ನಿ) ದಂಪತಿಗಳು ಇಂದು ರಂಭಾಪುರಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಮತ್ತೊಂದು ಕಾರ್ಯಕ್ರಮದಲ್ಲಿ ಶಿವಮೊಗ್ಗ ಭಾಜಪ ಅಭ್ಯರ್ಥಿ ಚನ್ನಬಸಪ್ಪ ( ಚನ್ನಿ ) ರವರ ಜೊತೆ ನಗರದ ಪ್ರಮುಖರ ಜೊತೆ…