Day: April 24, 2023

ದುರ್ಗಿಗುಡಿ ಕನ್ನಡ ಸಂಘದಿಂದ ಡಾ. ರಾಜಕುಮಾರ್ ಹುಟ್ಟು ಹಬ್ಬ ಆಚರಣೆ…

ಶಿವಮೊಗ್ಗ: ದುರ್ಗಿಗುಡಿ ಕನ್ನಡ ಸಂಘದ ವತಿಯಿಂದ ಇಂದು ದುರ್ಗಿಗುಡಿ ಮುಖ್ಯರಸ್ತೆಯಲ್ಲಿರುವ ಕನ್ನಡ ರಥದ ಮುಂಭಾಗದಲ್ಲಿ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಜಿ. ಪದ್ಮನಾಭ್, ಅಧ್ಯಕ್ಷ ಎಂ.ವಿ. ಮಯೂರ್, ಪದಾಧಿಕಾರಿಗಳಾದ ಸ.ನಾ.ಮೂರ್ತಿ,…

ಮಹಾನಗರ ಪಾಲಿಕೆ ಸದಸ್ಯ ಧೀರಜ್ ಹೊನ್ನವಿಲೆ ಜೆಡಿಎಸ್ ಗೆ ಸೇರ್ಪಡೆ…

ಮಹಾನಗರ ಪಾಲಿಕೆ ಸದಸ್ಯರಾದ ದೀರಜ್ ಹೊನ್ನವಿಲೆ ರವರು ಇಂದು ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ ಶ್ರೀಕಾಂತ್ ನಗರ ಜೆಡಿಎಸ್ ವಿಧಾನಸಭೆ ಅಭ್ಯರ್ಥಿಯಾದ ಆಯನೂರು ಮಂಜುನಾಥ್ ಗ್ರಾಮಾಂತರ ಅಭ್ಯರ್ಥಿಯಾದ ಶಾರದಾ ಪೂರಾನಾಯ್ಕ್ ಸಮ್ಮುಖದಲ್ಲಿ ಸೇರ್ಪಡೆಯಾದರು. ಅವರ ಜೊತೆಯಲ್ಲಿ…

ಪ್ರತಿಯೊಬ್ಬರು ತಪ್ಪದೆ ಮತ ಚಲಾಯಿಸಬೇಕು…

ಶಿವಮೊಗ್ಗ: ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಬೇಕು ಎಂದು ಸ್ವೀಪ್ ತಂಡದ ಅಧಿಕಾರಿ ಅನುಪಮಾ ಮನವಿ ಮಾಡಿದರು.ಅವರು ಅತ್ಯಂತ ಕಡಿಮೆ ಮತದಾನವಾಗಿರುವ ಬೂತ್ ಸಂಖ್ಯೆ ೧, ೨, ೭, ೮, ೯ರಲ್ಲಿ ಮತ್ತು ನವುಲೆ ಹಾಗೂ ಅಶ್ವತ್ಥನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಮತದಾನ ಜಾಗೃತಿ…

50 ಸಾವಿರ ಮತಗಳಿಂದ ಚನ್ನಬಸಪ್ಪ ಗೆಲ್ಲಿಸಿ -ಬಿ.ಎಸ್. ಯಡಿಯೂರಪ್ಪ…

ಶಿವಮೊಗ್ಗ: ವೀರಶೈವ ಲಿಂಗಾಯತ ಸಮಾಜದಲ್ಲಿ ಕೆಲವರು ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆಲ್ಲ ಸೊಪ್ಪು ಹಾಕುವ ಅಗತ್ಯವಿಲ್ಲ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಗರದ ಯಡಿಯೂರಪ್ಪ ಅವರ ನಿವಾಸದ ಬಳಿ ಇಂದು ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮಾಜದ ಪ್ರಬುದ್ಧ ಮತದಾರರ…