Day: April 8, 2023

ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ ಉದ್ಘಾಟಿಸಿದ ಶ್ರೀ ಯುತ ವಿನೋದ್…

ಶ್ರೀಲಂಕಾದ ಕೊಲಂಬೋದ ಸುಗತ ದಾಸ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರನೇ ಅಂತರಾಷ್ಟ್ರೀಯ ಶೋಟೋಕಾನ್ ಕರಾಟೆ ಪಂದ್ಯಾವಳಿಯನ್ನು ಶೋಟೋಕಾನ್ ವರ್ಲ್ಡ್ ಕರಾಟೆ ಅಸೋಸಿಯೇಷನ್ ದಕ್ಷಿಣ ಭಾರತದ ಮುಖ್ಯಸ್ಥರಾದ ರೆನ್ಸಿ ಶಿವಮೊಗ್ಗ ವಿನೋದ್ ರವರು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕರೋನ ನಂತರ…

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭಾವನ ವತಿಯಿಂದ ಮಾಸಿಕ ಸಭೆ…

ಶಿವಮೊಗ್ಗ: ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನ ಶಿವಮೊಗ್ಗ ಭಾವನಾ ಮಾಸಿಕ ಸಭೆಯು ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನೆರವೇರಿತು. ಸೀನಿಯರ್ ಎಸ್.ವಿ. ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸೀನಿಯರ್ ಪುಷ್ಪ. ಎಸ್. ಶೆಟ್ಟಿ 2023-24 ರ ಅವಧಿಗೆ ಪದಾಧಿಕಾರಿಗಳನ್ನು…

ಶ್ರೀ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಆಶೋಕ್ ನಾಯ್ಕ್…

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ.ಅಶೋಕ ನಾಯ್ಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಆನವೇರಿ ಮಹಾಶಕ್ತಿ ಕೇಂದ್ರದ ಗುಡುಮಘಟ್ಟೆ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.ನಂತರ ವಿವಿಧೆಡೆ ಪ್ರಚಾರ ನಡೆಸಿದರು. ವರದಿ ಪ್ರಜಾ ಶಕ್ತಿ…

ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಟರ್ಮಿನಲ್ ಗೆ ಪರದೆ ಮುಚ್ಚಿ-ಕಾಂಗ್ರೆಸ್ ಮುಖಂಡ ದೇವೇಂದ್ರಪ್ಪ…

ಶಿವಮೊಗ್ಗ: ವಿಮಾನ ನಿಲ್ದಾಣದ ಮೇಲಿರುವ ಕಮಲ ಚಿಹ್ನೆಯನ್ನು ಚುನಾವಣೆಯ ನೀತಿಸಂಹಿತೆಯ ಹಿನ್ನಲೆಯಲ್ಲಿ ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೂತನವಾಗಿ ಉದ್ಘಾಟನೆಯಾಗಿರುವ ವಿಮಾನ ನಿಲ್ದಾಣದ ಕಟ್ಟಡದ…

ವಿಧಾನಸಭಾ ಚುನಾವಣೆಗೆ ಪಾಲಿಕೆ ವತಿಯಿಂದ ಜಾಗೃತಿ ಜಾಥಾ…

ಶಿವಮೊಗ್ಗದಲ್ಲಿ ಮಹಾನಗರ ಪಾಲಿಕೆಯ ಮತದಾರ ಜಾಗೃತಿ ಜಾಥಾ ಮುಂದು ವರೆದಿದೆ. ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿಯಿಂದ ಭಾರತಿ ಕಾಲೋನಿ, ಸೀಗೆಹಟ್ಟಿಯಲ್ಲಿ ಸಂಘದ ಮಹಿಳೆಯರ ಜೊತೆಯಲ್ಲಿ ಚುನಾವಣಾ ಜಾತವನ್ನು ಮಾಡಿ ಪ್ರತಿಜ್ಞಾವಿಧಿಯನ್ನು ಓದಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು. ವರದಿ ಪ್ರಜಾ…

ಮೇಲ್ಚಾವಣಿ ಕುಸಿಯೋ ಮೊದಲೇ ಮಹಾನಗರ ಪಾಲಿಕೆ ಗಮನಹರಿಸಿ…

ಶಿವಮೊಗ್ಗ ನಗರದ ತಿಲಕ ನಗರ ಹತ್ತಿರ ಮ್ಯಾಕ್ಸ್ ಆಸ್ಪತ್ರೆಯ ಪಕ್ಕದಲ್ಲಿರುವ ಕಂಜರ್ವನ್ಸಿ ರಸ್ತೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾದ ಮೇಲ್ಚಾವಣಿ ಮುರಿದು ಬಿದ್ದಿದ್ದು ಸಾರ್ವಜನಿಕರು ಮಹಾನಗರ ಪಾಲಿಕೆಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೂರ್ತಿ ಮೇಲ್ಚಾವಣಿ ಕುಸಿಯುವ ಮೊದಲೆ ಸಾರ್ವಜನಿಕರಿಗೆ ಜೀವ…