Day: April 23, 2023

ಬೊಮ್ಮನಕಟ್ಟೆ ಬಡಾವಣೆಯಲ್ಲಿ ಮತಯಾಚನೆ ಮಾಡಿದ ಹೆಚ್.ಸಿ.ಯೋಗೇಶ್…

ಶಿವಮೊಗ್ಗ ವಿಧಾನಸಭಾ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಎಸ್. ಸುಂದರೇಶ್ ಹಾಗೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಡನೆ ಬೊಮ್ಮನಕಟ್ಟಯಲ್ಲಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು. ವರದಿ ಪ್ರಜಾ ಶಕ್ತಿ…

ಹಲವು ಚರ್ಚೆಗೆ ಭೇಟಿ ನೀಡಿ ಸಹಕಾರ ಕೋರಿದ ಹೆಚ್.ಸಿ. ಯೋಗೇಶ್…

ಶಿವಮೊಗ್ಗ ನಗರ ವಿಧಾನಸಭಾ ಅಭ್ಯರ್ಥಿ ಹೆಚ್. ಸಿ. ಯೋಗೇಶ್ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಎಸ್. ಸುಂದರೇಶ್ ಹಾಗೂ ಕ್ರೈಸ್ತ ಮುಖಂಡರೊಡನೆ ಸೀಕ್ರೆಡ್ ಹಾರ್ಟ್ ಚರ್ಚ್, ಸಂತ ಥಾಮಸ್ ಚರ್ಚ್ ಹಾಗೂ ಮಲ್ಲಿಗೇನಹಳ್ಳಿ ಚರ್ಚ್ ಗೆ ಭೇಟಿ ನೀಡಿ ಆಶೀರ್ವಾದ…

ಹರ್ಷವರ್ಧನ್.ಎಸ್.ಎ.ನಾಯ್ಕ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಡಿಸ್ಟಿಂಕ್ಷನ್…

ಶಿವಮೊಗ್ಗ ಜಿಲ್ಲಾ ಬಿ ಟಿವಿ ವರದಿಗಾರರಾದ ಎಸ್ ಅನಿಲ್ ಕುಮಾರ್ ನಾಯ್ಕ್( ಅನಿಲ್ ಶಿವಮೊಗ್ಗ) ಇವರ ಮಗನಾದ ಹರ್ಷವರ್ಧನ್ ಎಸ್ ಎ ನಾಯ್ಕ್ ಡಿವಿಎಸ್ ಕಾಂಪೋಸಿಟ್ ಪಿಯು ಯೂನಿವರ್ಸಿಟಿಯ್ಲಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದು ಜಿಲ್ಲೆಯ ಪ್ರಥಮ( ಡಿಸ್ಟಿಂಕ್ಷನ್) ಸ್ಥಾನದಲ್ಲಿ…

ಆಂಜನೇಯ ದೇವರಿಗೆ ಪೂಜೆ ಸಲ್ಲಿಸಿ ಅಶೋಕ ನಾಯ್ಕ ರವರಿಂದ ಮತಯಾಚನೆ…

ಶಿವಮೊಗ್ಗ ಲೋಕಸಭಾ ಸಂಸದರಾದ ಬಿ.ವೈ ರಾಘವೇಂದ್ರ ರವರೊಂದಿಗೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಕೆ ಬಿ ಅಶೋಕ್ ನಾಯ್ಕ ಭದ್ರಾವತಿ ತಾಲೂಕಿನ ಮೈದೊಳಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ…

ಬಸವಣ್ಣನವರು ತತ್ವ ಸಿದ್ಧಾಂತಗಳು ದೇಶಕ್ಕೆ ಮಾದರಿ-ಹೆಚ್.ಸಿ.ಯೋಗೇಶ್…

ಬಸವ ಜಯಂತಿ ಅಂಗವಾಗಿ ಶಿವಮೊಗ್ಗ ನಗರ ವಿಧಾನಸಭಾ ಅಭ್ಯರ್ಥಿ ಹೆಚ್. ಸಿ. ಯೋಗೇಶ್ ಬಸವಣ್ಣ ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ಬಸವಣ್ಣನವರ ತತ್ವ ಮತ್ತು ಸಿದ್ದಾಂತಗಳು ದೇಶಕ್ಕೆ ನಮ್ಮ ಜೀವನದಲ್ಲಿ ಆದಷ್ಟು ಅವರ ತತ್ವ ಸಿದ್ಧಾಂತವನ್ನು ಪಾಲಿಸೋಣ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು,…

ಜಿಲ್ಲಾಡಳಿತ ವತಿಯಿಂದ ಬಸವ ಜಯಂತಿ ಆಚರಣೆ…

ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಶ್ರೀ ಬಸವ ಜಯಂತಿ” ಯನ್ನು ಇಂದು ನಗರದ ಕುವೆಂಪು ರಂಗಮಂದಿರದ ಹೊರ ಆವರಣದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಆಚರಿಸಲಾಯಿತು. ಈ ವೇಳೆ ಬಸವ ಕೇಂದ್ರದ ಡಾ.…