ಬೇಳೂರು ಗೋಪಾಲಕೃಷ್ಣ ಪರ ಡಾ.ಶಿವರಾಜಕುಮಾರ್ ಪ್ರಚಾರ…
ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಬೇಳೂರು ಗೋಪಾಲಕೃಷ್ಣರವರ ಪರವಾಗಿ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಧು ಬಂಗಾರಪ್ಪನವರು ರಿಪ್ಪನ್ ಪೇಟೆ, ಹೊಸನಗರ, ಆನಂದಪುರ ಹಾಗೂ ಸಾಗರ ಮತಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ಮೂಲಕ…