Day: May 1, 2023

ಕರ್ನಾಟಕ ಸಂಪೂರ್ಣ ಬಹುಮತದ ಬಿಜೆಪಿ ಸರ್ಕಾರವನ್ನು ನೀಡೋಣ-ಚಕ್ರವರ್ತಿ ಸೂಲಿಬೆಲೆ…

ಶಿವಮೊಗ್ಗ : ಕಳೆದ ಎಂಟತ್ತು ವರ್ಷಗಳ ಹಿಂದೆ ಪ್ರಪಂಚವೇ ಭಾರತವನ್ನು ದುರ್ಬಲ ರಾಷ್ಟ್ರ ಎಂದು ಪರಿಗಣಿಸಿತ್ತು, ಆದರೀಗ ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವಂತೆ ನಮ್ಮ ದೇಶ ಬೆಳೆದು ನಿಂತಿದೆ. ಹಾಗಾಗಿ ನರೇಂದ್ರ ಮೋದಿ…

ಕುಂಸಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಶೋಕ ನಾಯ್ಕ್ ಮತಯಾಚನೆ…

ಶಿವಮೊಗ್ಗ ಗ್ರಾಮಾಂತರ ಶಾಸಕರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಕೆ.ಬಿ.ಅಶೋಕ ನಾಯ್ಕ ರವರು ವಿಧಾನಸಭಾ ಚುನಾವಣೆ ನಿಮಿತ್ತ ಕುಂಸಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಈಡಿಗ ಸಮುದಾಯದ ಗ್ರಾಮಗಳಾದ ಪುರದಾಳು (ಶಾಂತಿಪುರ, ಹನುಮಂತಪುರ), ಮಂಜರಿಕೊಪ್ಪ, ಕಲ್ಕೊಪ್ಪ, ಕೂಡಿ, ಆಡಿನಕೊಟ್ಟಿಗೆ, ದೊಡ್ಡಿಮಟ್ಟಿ, ಶೆಟ್ಟಿಕೆರೆ,…

ಬೇಳೂರು ಗೋಪಾಲಕೃಷ್ಣ ಪರ ಡಾ.ಶಿವರಾಜಕುಮಾರ್ ಪ್ರಚಾರ…

ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಬೇಳೂರು ಗೋಪಾಲಕೃಷ್ಣರವರ ಪರವಾಗಿ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಧು ಬಂಗಾರಪ್ಪನವರು ರಿಪ್ಪನ್ ಪೇಟೆ, ಹೊಸನಗರ, ಆನಂದಪುರ ಹಾಗೂ ಸಾಗರ ಮತಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ಮೂಲಕ…

ಮಧು ಬಂಗಾರಪ್ಪನವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ-ಡಾ.ಶಿವರಾಜ್ ಕುಮಾರ್…

ಸೊರಬದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಯಿತು. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರು ಮಧು ಬಂಗಾರಪ್ಪ ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಒಳ್ಳೆಯ ವಾತಾವರಣವಿದೆ ಎಂದು ಹೇಳಿದರು. ಶಿವರಾಜಕುಮಾರ್ ಮಾತನಾಡಿ ತಂದೆ ಬಂಗಾರಪ್ಪನವರನ್ನು ಹೇಗೆ ಹಿಂದೆಯೂ ಗೆಲ್ಲಿಸುತ್ತಿದ್ದರು ಅದೇ ರೀತಿ…

ಎಪಿಎಂಸಿ ಮಾರುಕಟ್ಟೆಯಲ್ಲಿ ಆಯನೂರು ಮಂಜುನಾಥ್ ಮತಯಾಚನೆ…

ಶಿವಮೊಗ್ಗ: ಭಾನುವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಬಿ.ಪ್ರಸನ್ನಕುಮಾರ್, ಪಾಲಾಕ್ಷಿ, ಪುಷ್ಪಾ, ಎಸ್.ವಿ. ರಾಜಮ್ಮ, ನಂದಶ್ರೀ, ಭಾರತಿ, ದಾಕ್ಷಾಯಿಣಿ, ಮಂಜುಳಾ, ಜಯಮ್ಮ, ನಾಗರತ್ನ ಸೇರಿದಂತೆ ಹಲವರಿದ್ದರು. ವರದಿ ಪ್ರಜಾ ಶಕ್ತಿ…

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ-ಅಲ್ಕಾಲಾಂಭಾ…

ಶಿವಮೊಗ್ಗ: ಭವ್ಯ ಸಂಸ್ಕೃತಿ, ಪರಂಪರೆ ಹೊಂದಿರುವ ಕರ್ನಾಟಕದಲ್ಲಿ `ಲೂಟ್ ಔರ್ ಜೂಟ್ ಕೀ’ ಸರ್ಕಾರದಿಂದ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ಸರ್ವರ ಏಳಿಗೆಗಾಗಿ ಜನರು ಕಾಂಗ್ರೆಸ್ ಬೆಂಬಲಿಸುತ್ತಿದ್ದು, ಈ ಬಾರಿ ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಎಐಸಿಸಿ…

ಕಾಂಗ್ರೆಸ್ ಪ್ರಮುಖ ಮುಖಂಡರು ಜೆಡಿಎಸ್ ಗೆ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸಮ್ಮುಖದಲ್ಲಿ ಸೇರ್ಪಡೆ…

ಶಿವಮೊಗ್ಗ: ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಸೇರಿದಂತೆ ಹಲವು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಇಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾAತ್, ಅಭ್ಯರ್ಥಿ ಆಯನೂರು ಮಂಜುನಾಥ್ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು. ಆಯನೂರು ಮಂಜುನಾಥ್ ಅವರ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೈ.ಹೆಚ್. ನಾಗರಾಜ್,…

ಕಸ ಗುಡಿಸುವ ಮೂಲಕ ಮತದಾನ ಜಾಗೃತಿ-ಆಪ್ ಅಭ್ಯರ್ಥಿ ನೇತ್ರಾವತಿ…

ಶಿವಮೊಗ್ಗ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನೇತ್ರಾವತಿ ಗೌಡ ಮತ್ತು ಅವರ ತಂಡದವರು ಮಹಿಳಾ ಪೊಲೀಸ್ ಠಾಣೆ ಆವರಣದಲ್ಲಿ ಕಸ ಗುಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿರಿದ್ದರು. ವರದಿ ಪ್ರಜಾ ಶಕ್ತಿ…