Day: May 2, 2023

ಗ್ರಾಮಾಂತರ ಭಾಗದಲ್ಲಿ ಅಶೋಕ ನಾಯ್ಕ ಮತಯಾಚನೆ…

ಶಿವಮೊಗ್ಗ ಗ್ರಾಮಾಂತರ ಶಾಸಕರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಕೆ.ಬಿ.ಅಶೋಕ ನಾಯ್ಕ ರವರು ಎಂದಿನಂತೆ 2023 ವಿಧಾನಸಭಾ ಚುನಾವಣೆ ನಿಮಿತ್ತ ಅರದೊಟ್ಲು, ಅರಬಿಳಚಿ, ಕೊಡಿಹೊಸೂರು, ಕಲ್ಲಾಪುರ, ದಾನವಾಡಿ, ಅರಕೆರೆ, ಕಲ್ಲಿಹಾಳ್, ಬೊಮ್ಮನಕಟ್ಟೆ, ಮಾರಶೆಟ್ಟಿಹಳ್ಳಿ, ತಿಮ್ಮಾಪುರ, ತಟ್ಟೆಹಳ್ಳಿ, ಗ್ರಾಮಗಳಲ್ಲಿ ಮತಯಾಚಿಸಿ. ಕೇಂದ್ರ…

ಚನ್ನಬಸಪ್ಪ ಗೆಲುವಿಗಾಗಿ ವೈದಿಕ ಪರಿಷತ್ ವತಿಯಿಂದ ಗಣಹೋಮ ಕಾರ್ಯಕ್ರಮ…

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಚುನಾವಣೆಯಲ್ಲಿ ವಿಜಯಶಾಲಿಯಾಗಿ ನಗರದ ಅಭಿವೃದ್ಧಿ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ತೋರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲೆಂದು ಶಿವಮೊಗ್ಗದ ವೈದಿಕ ಪರಿಷತ್ತು ವತಿಯಿಂದ ಹೋಮ ಮಾಡಲಾಯಿತು. ಈ ಸಂದರ್ಭದಲ್ಲಿ ಕೋಟೆ ಆಂಜನೇಯ ದೇವಾಲಯದ ಪ್ರಧಾನ…

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ನೇತೃತ್ವದಲ್ಲಿ ಆಯನೂರು ಮಂಜುನಾಥ್ ಪರ ಮತಯಾಚನೆ…

ಚುನಾವಣಾ ಪ್ರಚಾರದ ಒಂಬತ್ತನೇ ದಿನದ ಅಂಗವಾಗಿ ಜಿಲ್ಲಾಧ್ಯಕ್ಷರಾದ ಎಂ.ಶ್ರೀಕಾಂತ್ ರವರ ನೇತೃತ್ವದಲ್ಲಿ ಶಿವಮೊಗ್ಗದ ಮಿಳಘಟ್ಟ, ಗೋಪಾಳ ಮುಖ್ಯ ರಸ್ತೆ ಸಂತ್ತೆಮೈದಾನ ಬುದ್ಧನಗರದಲ್ಲಿ ಮತದಾರರನ್ನು ಭೇಟಿ ಮಾಡಿ ಮೇ 10 ರಂದು ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿ, ಕ್ರಮ…

ಶಿಕಾರಿಪುರದ ತಾಂಡಗಳಲ್ಲಿ ಬಿ.ವೈ. ವಿಜಯೇಂದ್ರ ಪರ ಬಿ.ವೈ.ರಾಘವೇಂದ್ರ ಮತಯಾಚನೆ…

ಶಿಕಾರಿಪುರ: ತಾಲೂಕಿನ ಬೆಂಡೆಕಟ್ಟೆ ದೊಡ್ಡ ತಾಂಡಾ, ಬಳುರು, ಗುಳೆದಾಹಳ್ಳಿ ತಾಂಡಾಗಳಲ್ಲಿ ಬಿ.ವೈ. ವಿಜಯೇಂದ್ರ ಪರವಾಗಿ ಮತಯಾಚನೆ ಪ್ರಚಾರಕ್ಕೆ ತೆರಳಿದಾಗ ಬಿ.ವೈ. ರಾಘವೇಂದ್ರ ಅವರಿಗೆ ಅದ್ದೂರಿ ಸ್ವಾಗತ ಮಾಡಿದರು. ಈ ಸಮಯದಲ್ಲಿ ರಾಮಾ ನಾಯ್ಕ್, ಸುರೇಶ್ ನಾಯ್ಕ್, ರಮೇಶ್ ನಾಯ್ಕ್, ಶಿವಕುಮಾರ್ ನಾಯ್ಕ್,…

ಹೊಸಮನೆ ಬಡಾವಣೆಯಲ್ಲಿ ಹೆಚ್. ಸಿ.ಯೋಗೇಶ್ ಮತಯಾಚನೆ…

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್ ಸಿ ಯೋಗೇಶ ಶ್ರೀ ವಜ್ರೇಶ್ವರಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೊಸಮನೆ ಬಡಾವಣೆಯ ಮತದಾರರಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್…

ಫ್ರೀಡಂ ಪಾರ್ಕ್ ನಲ್ಲಿ ಆಯನೂರು ಮಂಜುನಾಥ್ ಮತಯಾಚನೆ…

ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್ನಲ್ಲಿ ಇಂದು ಬೆಳಗ್ಗೆ ವಾಯು ವಿಹಾರಕ್ಕೆ ಬಂದವರನ್ನು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ ಭೇಟಿಯಾಗಿ ಮತಯಾಚನೆ ಮಾಡಿದರು. ನೆಮ್ಮದಿಯ ಶಿವಮೊಗ್ಗ ನಿರ್ಮಾಣಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ನಾಗರಾಜ ಕಂಕಾರಿ,…

ಪರ್ಫೆಕ್ಟ್ ಅಲೈಸ್ ಫ್ಯಾಕ್ಟರಿಯಲ್ಲಿ ಚನ್ನಬಸಪ್ಪ ಮತಯಾಚನೆ…

ಶಿವಮೊಗ್ಗ: ನಗರದ ಪರ್ಫೆಕ್ಟ್ ಅಲಾಯ್ಸ್ ಫ್ಯಾಕ್ಟರಿಗೆ ಇಂದು ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಭೇಟಿ ಮತಯಾಚನೆ ಮಮಾಡಿದರು. ಈ ಸಂದರ್ಭದಲ್ಲಿ ಮಾಲೀಕರಾದ ನಂಜುAಡ ಶೆಟ್ಟರು ಮತ್ತು ದಿವಾಕರ್ ಅವರು ಉಪಸ್ಥಿತಿ ನೂರಾರು ಕಾರ್ಮಿಕತನ್ನ ಒಟ್ಟಿಗೆ ಸೇರಿಸಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ನವರನ್ನ ಗೆಲ್ಲಿಸಬೇಕು…

ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷ ಬೆಂಬಲಿಸಿ-ಡಾ. ನೇತ್ರಾವತಿ…

ಶಿವಮೊಗ್ಗ: ಭ್ರಷ್ಟಾಚಾರಮುಕ್ತ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಪಕ್ಷದ ಅಭ್ಯರ್ಥಿ ನೇತ್ರಾವತಿ ಗೌಡ ಹೇಳಿದರು.ಅವರು ಇಂದು ಹೊಸಮನೆ ಬಡಾವಣೆ ಸೇರಿದಂತೆ ವಿವಿಧೆಡೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮತ ಯಾಚನೆ ಮಾಡಿ ಮಾತನಾಡಿದರು. ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ…