ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು
ಕತ್ತಲಿಂದ ಬೆಳಕಿನೆಡೆಗೆ,,,, “ನಾನೆಂಬ ಅಹಂ”ನಿಂದ ನಾವೆಲ್ಲ ಎಂಬ ಸುಮನ ಗುಣದೆಡೆಗೆ,,,, ಪ್ರತಿಮಾ ಶೂರ ನಾದರೂ ,,,, ಹಿರಿ ಕಿರಿಯರನ್ನು , ತನ ಗಿಂತ ಅಧೀನದವರನು,,,,ಗೌರವಿಸುವ ಸೌಜನ್ಯದೇಡೆಗೆ,,,, ತನಗೆಂದು ಕೂಡಿಡದೆ ಹಂಚಿ ತಿನ್ನುವ,,,,, ತಾನು ಬೆಳೆದು ತನ್ನವರನ್ನು ಬೆಳೆಸಿ, ಬೆಳೆದು ಬೆಳಸುವ,,,, ಸ್ವಾರ್ಥ…