Day: April 28, 2025

ಜೆಸಿಐ ಶಿವಮೊಗ್ಗ ಶಾಶ್ವತಿ ಘಟಕದಿಂದ
ಮಲೆನಾಡಿನ ಹೆಮ್ಮೆ ತುಂಗಾ ನದಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಸುಮಾರು 30 ಜನರ ಜೆಸಿಐ ಸದಸ್ಯರಿಂದ. ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಸಹಾಯದಿಂದ ಶಿವಮೊಗ್ಗ ನಗರದಲ್ಲಿ ಹೆಸರುವಾಸಿಯಾಗಿರುವ ಕೊರ್ಪಳಯ್ಯನ ಛತ್ರದ ಮಂಟಪದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಎಲ್ಲರ ಶ್ರಮದಾನದಿಂದ ಯಶಸ್ವಿಯಾಗಿ ಜರುಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಲ್ಪಾ ಸತೀಶ್ ವಹಿಸಿದ್ದರು. ಅರುಣ್ ಡಿ.ಎಸ್…