ಸಹ್ಯಾದ್ರಿ ಸ್ನೇಹ ಸಂಘದಿಂದ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ…
ಸಹ್ಯಾದ್ರಿ ಸ್ನೇಹ ಸಂಘ, ನೆಹರು ಕ್ರೀಡಾಂಗಣ ಶಿವಮೊಗ್ಗ ಹಾಗೂ ಕಂಪನಿಯೋ ಸಂಸ್ಥೆ ಇವರ ಜಂಟಿ ಸಹಯೋಗದಲ್ಲಿಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ ವನ್ನು ಆಯೋಜಿಸಲಾಗಿದೆ. ಕಂಪಾನಿಯೋ ಸಂಸ್ಥೆಯವರು ದೇಶಿಯವಾಗಿ ಉತ್ಪಾದನೆ ಮಾಡಿರುವ ಉಪಕರಣಗಳನ್ನು ಬಳಸಿ ಈ ಥೆರಪಿ ಚಿಕಿತ್ಸೆಯನ್ನು ನೀಡಲಾಗುವುದು.…