Day: April 16, 2025

ಶ್ರೀ ಸಿದ್ಧಿ ಬುದ್ಧಿ ಮಹಾಗಣಪತಿ ದೇವಾಲಯದ 4ನೇ ವರ್ಷದ ವದಂತೋತ್ಸವ…

ಗೋಪಾಳದ ಶ್ರೀ ಸಿದ್ಧಿ ಬುದ್ಧಿ ಮಹಾಗಣಪತಿ ದೇವಾಲಯದಲ್ಲಿ ಇಂದು 4ನೇ ವರ್ಷದ ವರ್ಧಂತೋತ್ಸವ ಕಾರ್ಯಕ್ರಮ ಮತ್ತು ದೇವರಿಗೆ ವಿಶೇಷ ರೀತಿಯ ಪೂಜೆ ಅಭಿಷೇಕಗಳು ನಡೆಯಿತು.ಮುಖ್ಯ ಅತಿಥಿಗಳಾಗಿ ಡಾ ಬಸವ ಮರುಳಸಿದ್ದ ಸ್ವಾಮಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ…

ಪ್ರೊಫೆಸರ್ ಸಂತೋಷ್ ಶೆಟ್ಟಿ ಇನ್ನು ಮುಂದೆ ಡಾ. ಸಂತೋಷ್ ಶೆಟ್ಟಿ…

ಟಿ. ವಿ. ಸಂತೋಷ್ ಕುಮಾರ್ ಶೆಟ್ಟಿಯವರು SKU- ಮಾಹಿತಿ ವಿಜ್ಞಾನ ವಿಭಾಗದ ಅಸೋಸಿಯೆಟ್ ಪ್ರೊಫೇಸರ್ Dr. ವಿವೇಕ ಚಂದ್ರ ದೂಬೆ ಮತ್ತು VIT ಅಮರಾವತಿ Dean Dr. ರಾಘವೇಂದ್ರ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “EDIFICE OF DIGITALIZATION ON ACADEMIC AND…

ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಎರಡು ಕಡೆ ಬೃಹತ್ ಪ್ರತಿಭಟನೆ…

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ನೇತೃತ್ವದಲ್ಲಿ ಮುಖ್ಯ ಅಂಚೆ ಕಚೇರಿ ಮುತ್ತಿಗೆ ಹಾಕುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.ಜಾರಿ ನಿರ್ದೇಶನಾಲಯ ಹಾಗೂ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಬಿ ಜೆ ಪಿ ಸರಕಾರದ ವಿರುದ್ಧ ಘೋಷಣೆ…

ನಾಟಿ ವೈದ್ಯ ಮಂಗಳದ ದಿ.ಶಿವಣ್ಣ ಗೌಡರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ಎಂ.ಶ್ರೀಕಾಂತ್…

ಇತ್ತೀಚೆಗೆ ನಿಧನರಾಗಿದ್ದ ಕೋಣಂದೂರು ಸಮೀಪ ಮಂಗಳ ಪ್ರಸಿದ್ಧ ನಾಟಿ ವೈದ್ಯರಾದ ದಿ. ಎಂ.ಬಿ .ಶಿವಣ್ಣಗೌಡರಿಗೆ ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್ ಇವರು ಇಂದು ಅವರ ನಿವಾಸದಲ್ಲಿ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವ ನಮನ ಸಲ್ಲಿಸಿದರು. ಕಳೆದ ತಿಂಗಳು…

ಗ್ರಾಹಕರು ತೂಕ ಅಳತೆ ಸಾಧನಗಳ ಪ್ರಮಾಣಿಕರಣ ಖಾತ್ರಿ ಪಡಿಸಿಕೊಂಡು ವಸ್ತು ಖರೀದಿಸಲು ಸೂಚನೆ…

ಗ್ರಾಹಕರು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವ ಸಮಯದಲ್ಲಿ ವರ್ತಕರು ಉಪಯೋಗಿಸುವ ತೂಕ/ಅಳತೆ/ತೂಕದ ಸಾಧನಗಳು/ಅಳತೆ ಸಾಧನಗಳು, ತೂಕ ಮತ್ತು ಅಳತೆ ಇಲಾಖೆಯಿಂದ ನಿಗದಿತ ಸಮಯದಲ್ಲಿ ಅವುಗಳ ನಿಖರತೆಗಾಗಿ ಪರಿಶೀಲಿಸಿ ಮುದ್ರೆ ಮಾಡಿಸಿಕೊಂಡಿದ್ದಾರೆಯೇ ಹಾಗೂ ಪ್ರಮಾಣ ಪತ್ರ ಹೊಂದಿದ್ದಾರೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ವಸ್ತುಗಳನ್ನು ಅಥವಾ…

ಕೆ.ಬಿ.ಎಸ್ ಜಲತಣದ ಉನ್ನತೀಕರಣ ಕಾರ್ಯ…

ಕೇಂದ್ರೀಯ ಸೈನಿಕ ಮಂಡಳಿ (ಕೆ.ಎಸ್.ಬಿ)ಯ ಜಾಲತಾಣವು ತಾಂತ್ರಿಕ ದೋಷದಿಂದಾಗಿ ಕಾರ್ಯ ನಿರ್ವಹಿಸುತ್ತಿಲ್ಲವಾಗಿದ್ದು, ಉನ್ನತೀಕರಣದ (Upgradation) ಕಾರ್ಯವು ಪ್ರಗತಿಯಲ್ಲಿದ್ದು ಪೂರ್ಣಗೊಳ್ಳಲು ಸುಮಾರು 2 ರಿಂದ 3 ತಿಂಗಳುಗಳು ಬೇಕಾಗಬಹುದು. ಏ. 03 ರ ನಂತರದ ದಿನಗಳಲ್ಲಿ ಕೆ.ಎಸ್.ಬಿ ಯಿಂದ ಗಣಕೀಕೃತವಾಗಿ ತಿರಸ್ಕೃತಗೊಂಡ ಅರ್ಜಿಗಳನ್ನು…

ಬ್ಯಾಂಕ್ ಎಟಿಎಂ ಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿರಿ-ಜಿಲ್ಲಾಧಿಕಾರಿ ಗುರುದತ್ತ ಹೆಗಡೆ…

ಜಿಲ್ಲೆಯ ಎಲ್ಲ ಬ್ಯಾಂಕುಗಳಲ್ಲಿ ಸಿಸಿಟಿವಿ, ಎಚ್ಚರಿಕೆ ಗಂಟೆಗಳ ಅಳವಡಿಕೆ, ಭದ್ರತಾ ಸಿಬ್ಬಂದಿ ನಿಯೋಜನೆ, ಪೊಲೀಸ್ ಗಸ್ತು ಸೇರಿದಂತೆ ಅಗತ್ಯವಾದ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲೆಯ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಜಿಲ್ಲಾ…

ಜಿಲ್ಲೆಯಲ್ಲಿ ಹಲವು ಕಡೆ ಪೊಲೀಸರಿಂದ ಬ್ರೀಫ್ಫಿಂಗ್…

ಶಿವಮೊಗ್ಗ ನಗರದ ಲಕ್ಷ್ಮೀ ಕ್ಯಾಂಟೀನ್, ಸೈನ್ಸ್ ಫೀಲ್ಡ್, ತುಂಗಾನಗರ, ವಿನೋಬನಗರ ಎಪಿಎಂಸಿ, ಪ್ರೀಡಂ ಪಾರ್ಕ್, ಕೋಟೆ ರಸ್ತೆ, ಅಶೋಕ ವೃತ್ತ, ಭದ್ರಾವತಿ ನಗರದ ರೋಟರಿ ಕ್ಲಬ್, ಎಂ ಸರ್ಕಲ್, ಉಜನೀಪುರ, ಶಿವಾಜಿ ವೃತ್ತ, ಉಂಬ್ಳೆ ಬೈಲು ರಸ್ತೆ ಚರ್ಚ್ ಮೈಧಾನ, ಹೊಳೆಹೊನ್ನೂರು…