ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಸಂಪನ್ನಗೊಂಡ ತಾಳಮದ್ದಲೆ ಸಪ್ತಾಹ…
ಸಂಘಟನಾ ಶಕ್ತಿ ತುಂಬಿದ “ಶ್ರೀರಾಮ ತಾಳಮದ್ದಳೆ ಸಂಘ”ದವರ ತಾಳಮದ್ದಳೆ ಸಪ್ತಾಹ. ಯಕ್ಷಗಾನದ ವಾಚಿಕ ವಿಭಾಗವಾದ ತಾಳಮದ್ದಳೆಯಲ್ಲಿ ಬಳಸುವ ಕನ್ನಡ ಭಾಷೆ ಶುದ್ಧ ಸ್ವರೂಪದಲ್ಲಿದ್ದು, ಅದು ಇತರ ಎಲ್ಲಾ ಕನ್ನಡದ ಕಲಾ ಪ್ರಕಾರಗಳಿಗೆ ಮಾದರಿ ಎನಿಸಿದೆ. ಈ ದಿಸೆಯಲ್ಲಿ ಶಿವಮೊಗ್ಗದ ಶ್ರೀರಾಮ ತಾಳಮದ್ದಳೆ…