ಡಾ.ಬಸವ ಮರುಳಸಿದ್ದ ಸ್ವಾಮಿಗಳಿಂದ ಸಂತಾಪ ಸಂದೇಶ…
ಕಲಬುರಗಿಯ ಶರಣ ಬಸವೇಶ್ವರ ಸಂಸ್ಥಾನದ ಡಾ. ಶರಣಬಸಪ್ಪ ಅಪ್ಪ ಅವರು ಇಹಲೋಕದ ಯಾತ್ರೆ ಮುಗಿಸಿದ್ದು ನಾಡು ಓರ್ವ ಕಾಯಕ ಯೋಗಿಯನ್ನು ಕಳೆದುಕೊಂಡು ಬಡವಾದಂತೆ ಭಾಸವಾಗುತ್ತಿದೆ. ಲಿಂಗಪೂಜಾ ನಿಷ್ಠರಾಗಿ, ಶಿಕ್ಷಣ ಪ್ರೇಮಿಯಾಗಿ ಕಲಬುರಗಿಯ ದಾಸೋಹ ಸಂಸ್ಥಾನವನ್ನು, ಅನ್ನ-ಅಕ್ಷರ -ಆಶ್ರಯದ ತ್ರಿವಿಧ ದಾಸೋಹ ಸಂಸ್ಥಾನವನ್ನಾಗಿಸಿದ್ದರು.…