Day: April 30, 2026

ಲೈಫ್ ಲೈನ್ ಟೆಂಡರ್ ಚಿಕನ್ 49ನೇ ಮಾರಾಟ ಮಳಿಗೆ ಶುಭಾರಂಭ…

ಶಿವಮೊಗ್ಗ ಮಂಜುನಾಥ್ ಶೆಟ್ಟಿ… ಲೈಫ್ ಲೈನ್ ಟೆಂಡರ್ ಚಿಕನ್ 49ನೇ ಶಾಖೆ ಶುಭಾರಂಭಗೊಂಡಿದೆ. ಚಿಕ್ಕಮಗಳೂರು ಶಾಸಕರಾದ ಎಚ್ ಡಿ ತಮ್ಮಯ್ಯ ರವರು ನೂತನ ಶಾಖೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಿಂದ ಚಿಕ್ಕಮಂಗಳೂರಿಗೆ ಬಂದು ಜಿಲ್ಲೆ ರಾಜ್ಯ…