ಕರ್ನಾಟಕ ರಾಜ್ಯ ಪೆಂಕಾಕ್ ಸಿಲಾತ್ ಕ್ರೀಡಾಕೂಟದಲ್ಲಿ ಶಿವಮೊಗ್ಗದ ಕುಮಾರಿ ತ್ರಿಷಿಕಾ ಜಿ ಭಾರ್ಗವ್ ಗೆ ಚಿನ್ನದ ಪದಕ…
ಮಂಜುನಾಥ್ ಶೆಟ್ಟಿ… ಬೆಂಗಳೂರುನ ಅಂಬೇಡ್ಕರ್ ಸ್ಟೇಡಿಯಂನಲ್ಲಿ ಕರ್ನಾಟಕ ಪೆಂಕಾಕ್ ಸಿಲಾಟ್ ಅಸೋಸಿಯೇಷನ್, ಹಾಗೂ ದೊಡ್ಡವಾಡ ಸ್ಪೋರ್ಟ್ಸ್ ಫೌಂಡೇಶನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಿದ್ದ 12 ನೆಯ ಕರ್ನಾಟಕ ರಾಜ್ಯ ಪೆಂಕಾಕ್ ಸಿಲಾಟ್ ಕ್ರೀಡಾ ಕೂಟ 2026 ರಲ್ಲಿ ಮಕ್ಕಳ ವಿಭಾಗವಾದ 6…