ಸಂಸದ ಬಿ.ವೈ.ರಾಘವೇಂದ್ರ ಭೇಟಿಯಾದ VRL ಸಂಸ್ಥಾಪಕ ವಿಜಯ್ ಸಂಕೇಶ್ವರ್…
ಮಂಜುನಾಥ್ ಶೆಟ್ಟಿ… ದೇಶದ ಸಾರಿಗೆ ರಂಗದಲ್ಲಿ ಮಹತ್ತರ ಕ್ರಾಂತಿ ಸೃಷ್ಟಿಸಿರುವ ವಿಆರ್‌ಎಲ್ (VRL) ಸಮೂಹ ಸಂಸ್ಥೆಗಳ ಸಂಸ್ಥಾಪಕರು, ಮಾಧ್ಯಮ ರಂಗದ ಧ್ರುವತಾರೆ ಹಾಗೂ ಪದ್ಮಶ್ರೀ ಪುರಸ್ಕೃತ ಹಿರಿಯ ಉದ್ಯಮಿಗಳಾದ ಗೌರವಾನ್ವಿತ ಡಾ. ವಿಜಯ ಸಂಕೇಶ್ವರ ಅವರು ಇಂದು ಶಿವಮೊಗ್ಗದ ವಿನೋಬನಗರದಲ್ಲಿರುವ ನಮ್ಮ…