Day: November 4, 2026

ದಸರಾದಲ್ಲಿ ಸೋಮಣ್ಣ ಆನೆ ರಂಪಾಟ ಹಿನ್ನೆಲೆ ಕೋಟೆ ಆಂಜನೇಯ ದೇವಾಲಯ ಮತ್ತು ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ 5 ದಿನಗಳ ಪ್ರಾಯಶ್ಚಿತ ಹೋಮ…

ಮಂಜುನಾಥ್ ಶೆಟ್ಟಿ… ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಯ ವೇಳೆ ಸೋಮಣ್ಣ ಆನೆ ರಂಪಾಟ ನಡೆಸಿ ವಾಹನಗಳಿಗೆ ಮತ್ತು ಮನೆಗೆ ಹಾನಿ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ನಗರದ ಐತಿಹಾಸಿಕ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಮತ್ತು ಚಂಡಿಕಾ ದುರ್ಗಪರಮೇಶ್ವರಿ ದೇವಸ್ಥಾನದಲ್ಲಿ…