ಇಂದು ಶಿವಮೊಗ್ಗದಲ್ಲಿ ಖಾಕಿ ಪಡೆ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಿತ್ತು. ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಲಾಯಿತು . ಅನಗತ್ಯವಾಗಿ ಹೊರಗೆ ಬಂದವರು ವಾಹನಗಳನ್ನು ಜಪ್ತಿ ಮಾಡಲಾಯಿತು . ಬ್ಯಾಂಕ್ ಎಂದು ನೆಪ ಹೇಳಿದವರ ಬಳಿ ಬ್ಯಾಂಕ್ ನ ಚಲನ್ ಅನ್ನು ಚೆಕ್ ಮಾಡಲಾಯ್ತು.


ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153