ದೇಹಧಾರ್ಢ್ಯ ಕೇವಲ ದೇಹದ ಪ್ರದರ್ಶನವಲ್ಲ, ಸತತ ಪರಿಶ್ರಮ, ಶಿಸ್ತು, ತಾಳ್ಮೆ, ಆತ್ಮವಿಶ್ವಾಸದ ಪ್ರತೀಕ- ಅಪರ ಜಿಲ್ಲಾಧಿಕಾರಿ ವಿ. ಅಭಿಷೇಕ್…
ಮಂಜುನಾಥ್ ಶೆಟ್ಟಿ… ದೇಹಧಾಡ್ಯ ಎನ್ನುವುದು ಕೇವಲ ಸ್ನಾಯುಗಳನ್ನು ಬೆಳೆಸಿಕೊಂಡು ದೇಹದಾರ್ಢ್ಯವನ್ನು ಪ್ರದರ್ಶಿಸುವ ಸ್ಪರ್ಧೆಯಲ್ಲ. ಅದರ ಹಿಂದೆ ನಿರಂತರ ಪರಿಶ್ರಮ, ಶಿಸ್ತು, ತಾಳ್ಮೆ, ಆತ್ಮವಿಶ್ವಾಸ ಮತ್ತು ಗುರಿ ಸಾಧಿಸುವ ಛಲ ಅಡಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಅವರು ಹೇಳಿದರು. ಅವರು…