Day: October 9, 2026

ಶ್ರೀ ನಾಗಯಕ್ಷೆ ದೇವಾಲಯದಲ್ಲಿ ವಿಶೇಷ ರಂಗ ಪೂಜೆ…

ಮಂಜುನಾಥ್ ಶೆಟ್ಟಿ… ನವರಾತ್ರಿಯ ಮೊದಲನೆ ದಿನ 11:10:2026ರ ಭಾನುವಾರ ಸಂಜೆ 06:00 ಘಂಟೆಗೆ ಶ್ರೀ ನಾಗಯಕ್ಷೆ ದೇವಾಲಯ ಶ್ರೀಕ್ಷೇತ್ರ ಹೆಗಲತ್ತಿಯಲ್ಲಿ ರಂಗ ಪೂಜೆ ಭಾಗವಹಿಸಿ ದೇವಿಯ ಪ್ರಸಾದ ಸ್ವೀಕರಿಸ ಬೇಕಾಗಿ ವಿನಂತಿ. ಕ್ಷೇತ್ರದ ಹಿನ್ನೆಲೆ… ಕ್ಷೇತ್ರದ ಹಿನ್ನಲೆ ಶ್ರೀ ನಾಗಯಕ್ಷೆ ದೇವಿಯ…