ಭದ್ರಾವತಿಯ ಪದ್ಮ ನಿಲಯ ಹೋಟೆಲ್ ಗೆ ಎಸಿ ಡಾ.ಮೈತ್ರಿ ಭೇಟಿ-ಸ್ವಚ್ಛತೆ ಕಾಪಾಡಲು 1 ವಾರ ಗಡವು…
ಮಂಜುನಾಥ್ ಶೆಟ್ಟಿ… ಭದ್ರಾವತಿ ನಗರದ ಬಿ.ಎಚ್. ರಸ್ತೆಯ ಬಸ್ ನಿಲ್ದಾಣದ ಹತ್ತಿರವಿರುವ ಪದ್ಮ ನಿಲಯ ಹೋಟೆಲ್‌ಗೆ ಉಪವಿಭಾಗಾಧಿಕಾರಿ (ಎಸಿ) ಡಾ. ಮೈತ್ರಿ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಆಹಾರ ಸುರಕ್ಷತೆ ಹಾಗೂ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿದರು.ಈ ಸಮಯದಲ್ಲಿ ಹೋಟೆಲ್‌ನಲ್ಲಿ ಕೆಲವೊಂದು…