ಮ್ಯಾಮ್ ಕೋಸ್ ವತಿಯಿಂದ 3 ಲಕ್ಷ ಚೆಕ್ಕನ್ನು ಸೇವಾ ಭಾರತಿ ಮತ್ತು covid ಸುರಕ್ಷಾ ಪಡೆಗೆ ನೀಡಲಾಯಿತು…ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಸ್ ಈಶ್ವರಪ್ಪನವರು ಮತ್ತು ಮ್ಯಾಮ್ ಕೋಸ್ ನ ಉಪಾಧ್ಯಕ್ಷರಾದ ಸುಬ್ರಹ್ಮಣ್ಯರವರು ಉಪಸ್ಥಿತರಿದ್ದರು…

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153