ರಾಜ್ಯದ ಹದಿನಾರು ಜಿಲ್ಲೆಗಳಲ್ಲಿ ಮಾತ್ರ ಅನ್ ಲಾಕ್ 2.0 ಘೋಷಿಸಿದ ಮುಖ್ಯಮಂತ್ರಿಗಳು.
ಬೆಳಿಗ್ಗೆ 6ರಿಂದ ಸಂಜೆ 5ಗಂಟೆವರೆಗೆ
ಹೋಟೆಲ್ ನಲ್ಲಿ ಕುಳಿತು ತಿನ್ನಲು ಅವಕಾಶ
ಬಟ್ಟೆ ಅಂಗಡಿಗಳು ಓಪನ್
ಎಲೆಕ್ಟ್ರಿಕಲ್ ಅಂಗಡಿ ಗಳು ಓಪನ್
ಜಿಮ್ 50%
ದೇವಸ್ಥಾನ ಹಾಗೂ ಪ್ರಾರ್ಥನಾ ಮಂದಿರ ತೆರೆಯುವುದಿಲ್ಲ
ಸ್ವಿಮಿಂಗ್ ಪೂಲ್ ಚಿತ್ರಮಂದಿರ ತೆರೆಯಲ್ಲ
ಸಂಜೆ 5ಗಂಟೆವರೆಗೆ ಹೋಟೆಲ್ ನಲ್ಲಿ ಕುಳಿತು ತಿನ್ನಲು ಅವಕಾಶ
KSRTC BMTC ಚಾಲನೆಗೆ ಅನುಮತಿ. ಪ್ರತಿನಿತ್ಯ ನೈಟ್ ಕರ್ಫ್ಯೂ ಜಾರಿ
ವೀಕೆಂಡ್ ಕರ್ಫ್ಯೂ ಕೂಡ ಇರುತ್ತೆ

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153