MADB ಕಚೇರಿಯಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿಯ ಮಂಡಳಿಯ ವಾರ್ಷಿಕ ಸಭೆ ನಡೆಯಿತು. ಸಭೆಯಲ್ಲಿ ಅಧ್ಯಕ್ಷರಾದ ಮಂಜುನಾಥ್ ಗೌಡ ಮತ್ತು ಇತರೆ ಜನಪ್ರತಿನಿಧಿಗಳು ಭಾಗವಹಿಸಿದ್ದರು.
- ಶಿವಮೊಗ್ಗ ನಗರದ ಶಾಲಾ ಕಾಲೇಜುಗಳ ದುರಸ್ತಿಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಅನುದಾನ ಕುರಿತು ಚರ್ಚಿಸಿದರು.
- ನೆಹರು ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ ಘಟಕ ಗ್ಯಾಲರಿಯ ಮೇಲ್ಚಾವಣಿ ಹಾಗೂ ಹೈ ಮಾಸ್ಕ್ ಅಳವಡಿಸಲು ಅನುದಾನ ಕುರಿತು ಚರ್ಚಿಸಿದರು.
- ಪಶು ವೈದ್ಯಕೀಯ ಕಾಲೇಜಿನಲ್ಲಿ ಕ್ರೀಡಾಂಗಣಕ್ಕೆ ಹೈ ಮಾಸ್ಕ್ ಅಳವಡಿಸಲು ಅನುದಾನ ಕುರಿತು
ಈ ಮೇಲ್ಕಂಡ ವಿಷಯಗಳ ಕುರಿತು ವಿಷಯಗಳ ಕುರಿತು ಮಲೆನಾಡು ಪ್ರಾದೇಶಿಕ ಮಂಡಳಿಯ ಅಧ್ಯಕ್ಷರಿಗೆ ಶಾಸಕರಾದ ಚನ್ನಬಸಪ್ಪ. ಮನವಿಯನ್ನು ಸಲ್ಲಿಸಿದರು.