NATIONAL AWARD…

ವಿಶ್ವ ಮೆಚ್ಚಿದ ಕಾಂತರಾ ಚಿತ್ರದ ನಟ ನಿರ್ದೇಶಕ DIVINE ಸ್ಟಾರ್ RISHAB ಶೆಟ್ಟಿ ಹೊಂಬಾಳೆ ನಿರ್ಮಿಸಿರುವ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ.

ದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಂದ ರಾಷ್ಟ್ರೀಯ ಪ್ರಶಸ್ತಿಯನ್ನು ರೀಶಬ್ ಶೆಟ್ಟಿ ಸ್ವೀಕರಿಸಿದ್ದಾರೆ. ಪ್ರಸ್ತುತ ಕಾಂತಾರ 1 ಚಿತ್ರದ ಚಿತ್ರಗಳು ಕುಂದಾಪುರ ತಾಲೂಕಿನ ವಿವಿದೆಡೆ ನಡೆಯುತ್ತಿದೆ.

Leave a Reply

Your email address will not be published. Required fields are marked *