ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ರವರ ಹುಟ್ಟುಹಬ್ಬ- M. ಶ್ರೀಕಾಂತ್ ನೇತೃತ್ವದಲ್ಲಿ ಬಲಮುರಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ.

ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವರು, ಅಹಿಂದ ವರ್ಗದ ನಾಯಕ ಸನ್ಮಾನ್ಯ ಶ್ರೀ ಬೈರತಿ ಸುರೇಶ್ ರವರ ಹುಟ್ಟು ಹಬ್ಬದ ಅಂಗವಾಗಿ ಇಂದು ಶಿವಮೊಗ್ಗ ಜಿಲ್ಲೆಯ ಅಭಿಮಾನಿಗಳು ರವೀಂದ್ರ ನಗರ ಬಲಮುರಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಅಭಿಮಾನಿ ಬಳಗದ ಪ್ರಮುಖರಾದ ಎಂ ರಾಕೇಶ್ , ಗುರುಪ್ರಸಾದ್ ಟಿ, ಕೆ ಎಲ್ ಪವನ್, ಚಂದ್ರು ಗೆಡ್ಡೆ, ನವಲೆ ಮಂಜುನಾಥ್, ದಿನೇಶ್, ಲೋಕೇಶ್ ಕೇಬಲ್, ಕಿರಣ್ ,ಶರತ್, ರಾಜೇಶ್ ಮಂದಾರ, ಮಹೇಂದ್ರ ಜೈನ್ , ದಿವಾಕರ್ , ಪ್ರಭು, ಹಾಗೂ ಇತರರು ಇದ್ದರು.