ಮಂಜುನಾಥ್ ಶೆಟ್ಟಿ…
ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ ನಮ್ಮೂರ ಬಳಗದಿಂದ “ರಾಷ್ಟ್ರ ಮಟ್ಟದ ಟಗರು ಕಾಳಗ” – ಪ್ರಚಾರ ಪೋಸ್ಟರ್ ಬಿಡುಗಡೆ ಹಾಗೂ ಸಾಮಾಜಿಕ ಜಾಲತಾಣ ಮುಖಪುಟ ಚಾಲನೆ…
ನಮ್ಮೂರ ಬಳಗ, ಶಿವಮೊಗ್ಗ ವತಿಯಿಂದ, ಪ್ರತಿಷ್ಠಿತ ‘ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ’ ಅಂಗವಾಗಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಫೆಬ್ರವರಿ 15ರಂದು ಆಯೋಜಿಸಿರುವ “ರಾಷ್ಟ್ರಮಟ್ಟದ ಭಾರಿ ಟಗರು ಕಾಳಗ” ಪಂದ್ಯಾವಳಿಗಳ ಪ್ರಚಾರದ ಪೋಸ್ಟರ್ ಬಿಡುಗಡೆ ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ , ಟ್ವಿಟ್ಟರ್ ಖಾತೆ ಗಳಚಾಲನೆ ಕಾರ್ಯಕ್ರಮವನ್ನು ಕೋಟೆ ಮಾರಿಕಾಂಬ ಸಮಿತಿಯ ಅಧ್ಯಕ್ಷರಾದ ಎಸ್ ಕೆ ಮರಿಯಪ್ಪನವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾರಿಕಾಂಬ ಸಮಿತಿಯ ಪದಾಧಿಕಾರಿಗಳಾದ ಏನ್ ಉಮಾಪತಿ, ಹನುಮಂತಪ್ಪ, ರಾಮಯ್ಯ, ಸುಧೀರ್ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕರುಗಳಾದ ನಾಗರಾಜ್ ಕಂಕರಿ, ಎಚ್ ಪಾಲಾಕ್ಷಿ, ಐಡಿಯಲ್ ಗೋಪಿ, ಸಿ ಎಚ್ ಮಾಲ್ತೇಶ್, ಜಿ ಡಿ ಮಂಜುನಾಥ್, ಸಿ ರವಿ, ಸಂಚಾಲಕರುಗಳಾದ ಕೆಆರ್ ಸುರೇಶ್, ರಾಮಕೃಷ್ಣ ಮುಡ್ಲಿ,ರವಿ ಕುಳ್ಳಿ, ಹರೀಶ್ ಆರ್,ವಿಜಯ್ ಕುಮಾರ್, ಹೆಚ್.ಪಿ.ಗಿರೀಶ್ ಬಿ.ಲೋಕೇಶ್, ಆಂಜನೇಯ ವಿದ್ಯಾನಗರ , ಪ್ರಶಾಂತ್ ರಾಯ್, ಆರ್ ಕಿರಣ್, ಚಂದ್ರು ಗೆಡ್ಡೆ, ಎಸ್ ಕುಮಾರೇಶ್ , ಕೇಶವ ,ಎಮ್ ರಾಕೇಶ್ ,ಕೆ ಎಲ್ ಪವನ್, ರಾಹುಲ್ , ಕೇಬಲ್ ಲೋಕೇಶ್, ಜಿ ಕಿರಣ್ , ಪತ್ರೇಶ್ ಸೂರಿ ಸುನಿಲ್ ಹಾಗೂ ಬಳಗದ ಸಂಚಾಲಕರುಗಳು ಉಪಸ್ಥಿತರಿದ್ದರು.