ಮಂಜುನಾಥ್ ಶೆಟ್ಟಿ…

ಶ್ರೀ ಸುಧಾಕರ್ ಶೆಟ್ಟಿ ಅವರು ಜೆಡಿಎಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ನಾಯಕರು ಮತ್ತು ಪದಾಧಿಕಾರಿಗಳು ಸುಧಾಕರ್ ಶೆಟ್ಟಿ ಅವರನ್ನು ಸನ್ಮಾನಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ಉದಯ್ ಸುವರ್ಣ, ಫ್ರಾನ್ಸಿಸ್ ಕರ್ಡೋಜ, ಹೂವಣ್ಣ, ಔಸುಫ್, ಪೂರ್ಣೇಶ್, ಆನಂದ್ ಹಸಿರುಕೊಡಿಗೆ, ಮದನ್ ಕುಮಾರ್ ಮಕ್ಕಿಕೊಪ್ಪ, ಶಿವಶಂಕರ್ ಎಸ್ ಗೋರಿಗಂಡಿ, ಪ್ರಭಾಕರ್ ಶೆಟ್ಟಿ, ಕುಂಚೂರು ವಾಸಣ್ಣ, ರಮೇಶ್, ಅತಿಶಯ್ ಎಂ ಆರ್, ಸೇರಿದಂತೆ ಸತೀಶ್ ಪಾತ್ರಿ ಮೇಕೆಹಡ್ಲು ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *