ಮಂಜುನಾಥ್ ಶೆಟ್ಟಿ…

ಡಿ ವಿ ಎಸ್ ಕಾಲೇಜಿನ ಸಿಂಗರ ಸಭಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಹಿಂದಿ ಸಮ್ಮೇಳನವು ಭಾರತೀಯ ಸಾಹಿತ್ಯ ಮೇ ಸಂತ ಪರಂಪರ ಎಂಬ ವಿಷಯದಲ್ಲಿ ಸಮ್ಮೇಳನವನ್ನು ಡಾ ಬಸಪ್ಪ ಗೌಡರು ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷರಾದ ಬಸಪ್ಪಗೌಡರು ವಯಸಿದ್ದರು.ಮಹಾರಾಷ್ಟ್ರದ ಪ್ರೊಫೆಸರ್ ಬಿರಾದರ್ ಹಾಗೂ ಕೇರಳ ಸೆಂಟ್ರಲ್ ಯುನಿವರ್ಸಿಟಿಯ ತಾರಾ ಎಸ್ ಪವಾರ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿಗಳು ದಿನೇಶ್ ಸಹ ಕಾರ್ಯದರ್ಶಿ ಡಾ ಸತೀಶ್ ಕುಮಾರ್ ಶೆಟ್ಟಿ ಸದಸ್ಯರು ಹಾಗೂ ಪ್ರಾಚಾರ್ಯರು ವಿದ್ಯಾರ್ಥಿಗಳು ವಿವಿಧ ಕಾಲೇಜಿನಿಂದ ಬಂದ ಉಪನ್ಯಾಸಕರು ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಿದರು.ವಿದ್ಯಾರ್ಥಿಗಳು ಸಹ ಪಾಲ್ಗೊಂಡು ಸಂತ ಸಾಹಿತ್ಯದ ಪರಂಪರೆಯನ್ನು ಅರಿತುಕೊಂಡರು.ಈ ಸಮ್ಮೇಳನದ ಸಂಚಲವನ್ನು ಹಿಂದಿ ವಿಭಾಗದ ಡಾ. ಎಮ್ ಸಿದ್ದಯ್ಯರವರು ವಹಿಸಿದ್ದರು.

Leave a Reply

Your email address will not be published. Required fields are marked *