ಮಂಜುನಾಥ್ ಶೆಟ್ಟಿ…

ಶಿವಮೊಗ್ಗದ ಶಾಂತ ಶೆಟ್ಟಿಗೆ ಚಿತ್ರಸಂತೆ ವೀರ ವನಿತೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಸುಮಾರು ವರ್ಷಗಳಿಂದ ಶಿವಮೊಗ್ಗದಲ್ಲಿ ಸಮಾಜ ಸೇವೆ ಹಾಗೂ ಇತರ ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ.
ಅದನ್ನು ಪರಿಗಣಿಸಿ ರಾಜ್ಯದ ಪ್ರತಿಷ್ಠಿತ ಚಿತ್ರ ಸಂಸ್ಥೆ ಸಿನಿಮಾ ಸಂಸ್ಕೃತಿ ಸಂಭ್ರಮ ಸಂಸ್ಥೆ ವತಿಯಿಂದ ಸಮಾಜ ಸೇವೆ ಮತ್ತು ಕಲಾ ಸೇವೆಯ ಸಾಧನೆಗಾಗಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಶಿವಮೊಗ್ಗದ ಶಾಂತ ಶೆಟ್ಟಿ ರವರಿಗೆ ವೀರವನಿತೆ-2026 ಪ್ರಶಸ್ತಿ ನೀಡಿ ಅಭಿನಂದಿಸಿದರು.
ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ರವರು ಪ್ರಶಸ್ತಿ ನೀಡಿ ಶುಭ ಹಾರೈಸಿದರು.ಚಿತ್ರ ಸಂಸ್ಥೆಯ ಮುಖ್ಯಸ್ಥರಾದ ಗಿರೀಶ್ ಗೌಡ ವಿನಾಯಕ್ ಉಪಸ್ಥಿರಿದ್ದರು.