ಮಂಜುನಾಥ್ ಶೆಟ್ಟಿ…

ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ವಿಶಾಲ ಕೌಶಲತೆ ಮತ್ತು ಚಿರ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಥಿ ವರ್ಜಿನಲ್ ಆಭರಣ ಜಿವೆಲರ್ಸ್ ಶಿವಮೊಗ್ಗದ ಜೈಲ್ ಸರ್ಕಲ್ ನಲ್ಲಿ ಹತ್ತಿರ ವಿನೂತನ ಶೋರೂಮ್ ಉದ್ಘಾಟನೆಯಾಯಿತು.
ಜಿಎಸ್‌ಬಿ ಸಮಾಜದ ಅಧ್ಯಕ್ಷರಾದ ಭಾಸ್ಕರ್ ಕಾಮತ್ ರವರು ನೂತನ ಶೋರೂಮ್ ಉದ್ಘಾಟಿಸಿದರು.


ಈ ಶುಭ ಸಂದರ್ಭದಲ್ಲಿ ಗ್ರಾಹಕರು ಹಿತೈಷಿಗಳು ಮತ್ತು ಸ್ಥಳೀಯ ಸಮುದಾಯದ ಮುಖಂಡರುಗಳು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತಪಡಿಸಿದರು.ಇದು ನಗರದೊಂದಿಗೆ ಆಭರಣ ಬ್ರಾಂಡ್ ಸುದೀರ್ಘ ಬಾಂಧವ್ಯವನ್ನು ಮತ್ತಷ್ಟು ಸದೃಢಗೊಳಿಸಿತು.


ನಟಿ ಅಂಕಿತ ಮತ್ತು ಶಾಸಕರಾದ ಚನ್ನಬಸಪ್ಪ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯ ನಾಯ್ಕ್ ಸಂಸದರದ ಬಿ ವೈ ರಾಘವೇಂದ್ರ ಸೇರಿದಂತೆ ವಿವಿಧ ಗಣ್ಯರು ಆಗಮಿಸಿ ಶುಭ ಹಾರೈಸಿದರು.

Leave a Reply

Your email address will not be published. Required fields are marked *