ಮಂಜುನಾಥ ಶೆಟ್ಟಿ…

ರಾಷ್ಷ್ರ ಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಹಾಗೂ ಕೆ.ಈ.ಕಾಂತೇಶ್ ನವರ ನೇತೃತ್ವದಲ್ಲಿ SIR ಕೇಂದ್ರವನ್ನು ಪ್ರಾರಂಭವಾಯಿತು.

ಸಾರ್ವಜನಿಕರ ಅನುಕೂಲಕ್ಕಾಗಿ ಬೊಮ್ಮನಕಟ್ಟೆ ಗಣಪತಿ ದೇವಾಲಯ 3ನೇ ಎಸ್.ಐ.ಆರ್ ಮಾಹಿತಿ ನೀಡುವ ಹಾಗೂ(SIR) ಕೇಂದ್ರವನ್ನು ಆನಂದಪುರಂ ಬೆಕ್ಕಿನಕಲ್ಮಠದ ಪೂಜ್ಯ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ರವರ ಅಮೃತ ಹಸ್ತದಿಂದ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಿಶ್ವಾಸ್,ಶಿವಾಜಿ,ರಾಜು,ಅನಿತಾ,ಜಾಥವ್,ಕುಬೇರಪ್ಪ,ಹನುಮಂತ,ವಿನೂತ, ಗೌರಮ್ಮ,ಕೆಂಪ್ಪಮ್ಮ,ಮಂಜುನಾಥ, ಮಂಜುಳ ಪಾಂಡೆ,ರೇಣುಖರಾಥ್ಯ ಉಪಸ್ಥರಿದ್ದರು.

Leave a Reply

Your email address will not be published. Required fields are marked *