ಶಾಸಕ ಸಂಗಮೇಶ್ ಮತ್ತು ಯೂನಿಯನ್ ಬ್ಯಾಂಕ್ ವತಿಯಿಂದ ಭದ್ರಾವತಿ ಪೊಲೀಸ್ ಇಲಾಖೆಗೆ 4 ವಾಹನ ಹಸ್ತಾಂತರ -SP ನಿಖಿಲ್ ಧನ್ಯವಾದ…
ಮಂಜುನಾಥ್ ಶೆಟ್ಟಿ… ಶ್ರೀ ಬಿ. ಕೆ. ಸಂಗಮೇಶ್ವರ ಶಾಸಕರು, ಭದ್ರಾವತಿ ವಿಧಾನ ಸಭಾ ಕ್ಷೇತ್ರ ರವರು ಹಾಗೂ ಯೂನಿಯನ್ ಬ್ಯಾಂಕ್ ಸೋಷಿಯಲ್ ಫೌಂಡೇಶನ್ ವತಿಯಿಂದ ಭದ್ರಾವತಿ ಉಪ ವಿಭಾಗಕ್ಕೆ ಒಟ್ಟು 04 ವಾಹನಗಳನ್ನು ನೀಡಿದರು. ಸದರಿ ವಾಹನಗಳ ಅಧಿಕೃತ ಹಸ್ತಾಂತರ ಸಮಾರಂಭವನ್ನು…