ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ರಾಜೇಶ್ ಶೆಟ್ಟಿ ಅವರಿಂದ LED ಬೋರ್ಡ್ ಕೊಡುಗೆ…
ಮಂಜುನಾಥ್ ಶೆಟ್ಟಿ… ಉಡುಪಿಯ ಶ್ರೀ ಕೃಷ್ಣ ಮಠದ ದ್ವಾರದ ಎಲ್‌ಇಡಿ ಬೋರ್ಡ್ ಪ್ರದರ್ಶನ ಹಾಗೂ ಮಠದ ಒಳಾಂಗಣ ದೀಪಾಲಂಕಾರ ಕಾರ್ಯಗಳನ್ನು ಉದ್ಯಮಿ ಹಾಗೂ ಶಂಕರ್ ಎಲೆಕ್ಟ್ರಿಕಲ್ಸ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಎಂಡಿ ರಾಜೇಶ್ ಶೆಟ್ಟಿ ಅವರು ಉಚಿತವಾಗಿ ನೆರವೇರಿಸಿದ್ದಾರೆ.ಶ್ರೀ ಕೃಷ್ಣನ…