ಮಂಜುನಾಥ ಶೆಟ್ಟಿ…
ಬ್ಯಾಂಕ್ ಆಫ್ ಬರೋಡ ಬಿಎಚ್ ರೋಡ್ ಶಾಖೆಯಲ್ಲಿ ಗ್ರಾಹಕರ ಸಮ್ಮುಖದಲ್ಲಿ ಬ್ಯಾಂಕಿನ 119ನೇ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಗ್ರಾಹಕರಾದ ಕಾಂತೇಶ್ ಕೆ ಇ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಕೆ ರಂಗನಾಥ್ ಉಪಾಧ್ಯಕ್ಷರಾದ ಹೊನ್ನಪ್ಪ ಹಾಗೂ ಡಾ. ಹೇಮಂತ್ ವಿಜಯ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿವೃತ್ತ ಡಿ ಜೆ ಎಂ ಸನತ್ ಬಾಬು ಗ್ರಾಹಕರಾದ ನಾಗೇಶ್ ಬ್ಯಾಂಕಿನ ಮುಖ್ಯ ಪ್ರಬಂಧಕರಾದ ಕೊಳೊಂದು ವೇಲು ಉಪಶಾಖಾಧಿಕಾರಿಗಳಾದ ಅಹಮದ್ ದಿನೇಶ್ ಸುರೇಶ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.