ಉಡುಪಿ ಜಿಲ್ಲಾ ಬಿಜೆಪಿ ಫಲಾನುಭವಿಗಳ ಪ್ರಕೋಸ್ಟದ ಸಂಚಲಕರಾಗಿ ಡಿಲೇಶ್.ಡಿ.ಶೆಟ್ಟಿ ಆಯ್ಕೆ…
ಉಡುಪಿ ನ್ಯೂಸ್… ಉಡುಪಿ ಜಿಲ್ಲೆಯ ಬಿಜೆಪಿ ಫಲಾನುಭವಿಗಳ ಪ್ರಕೊಸ್ಟದ ಸಂಚಾಲಕರಾಗಿ ಡಿಲೇಶ್.ಡಿ.ಶೆಟ್ಟಿ ರವರನ್ನು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕೂಯಿಲಾಡಿ ಸುರೇಶ್ ನಾಯಕ್ ರವರು ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಎಲ್ಲಾ ಚಟುವಟಿಗಳಿಗಲ್ಲು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಪಕ್ಷ ಸಂಘಟನೆಗೆ…