Author: Nuthan Moolya

ಸೊರಬ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರಾದ ಶ್ರೀ. ಕೆ.ಎಸ್ ಕುಮಾರ್ ಬಂಗಾರಪ್ಪ ಅವರಿಂದ ಕೋವಿಡ ನಿಂದ ಮೃತಪಟ್ಟ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ…

ಸೊರಬ ವಿಧಾನಸಭಾಕ್ಷೇತ್ರದ ಜನಪ್ರೀಯ ಶಾಸಕರು ಮಾಜಿ ಸಚಿವರುಗಳಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ನವರು ಆನವಟ್ಟಿ ಮಹಾಶಕ್ತಿಕೆಂದ್ರದ ವಾೖಪ್ತಿಯಲ್ಲಿ ಕೋವಿಡ್ 19 ಮಹಾಮಾರಿಯಿಂದ ಮೃತಪಟ್ಟ ಕುಟುಂಬಗಳಿಗೆ ದಿನಸಿಕಿಟ್ ಗಳನ್ನು ವಿತರಿಸಿದರು.ದಿನಸಿಕಿಟ್ ಗಳನ್ನು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋಚಾ೯ ಪ್ರಧಾನಕಾಯ೯ದಶಿ೯ಗಳಾದ ಶಬ್ಬೀರ್…

ಎಲ್ಲಾ ರೋಗಕ್ಕೂ ಅಡಿಗೆ ಮನೆಯಲ್ಲೇ ಮದ್ದು ತಿಳಿಸಿದ ಟಿ.ಎಂ. ಇಂದೂಧರ್…

ಶಿವಮೊಗ್ಗ ನ್ಯಾಷನಲ್ ಕಾಲೇಜ್ ಆಫ್ ಫಾರ್ಮಸಿ, ಉಪನ್ಯಾಸಕರಾದ ಸಂಪನ್ಮೂಲ ವ್ಯಕ್ತಿ: ಟಿ.ಎಂ.ಇಂದೂಧರ್ ರವರಿಂದ ಸಾಮಾನ್ಯ ಕಾಯಿಲೆಗಳಾದ ನೆಗಡಿ, ಕೆಮ್ಮು, ಚರ್ಮವ್ಯಾದಿ,ಇವುಗಳಿಗೆ ಅಡಿಗೆ ಮನೆಯ ಸಾಮಗ್ರಿಗಳಿಂದಲೇ ಎಲ್ಲಾ ರೋಗಕ್ಕೂ ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು ಎಂಬ ಉಪಯುಕ್ತ ಮಾಹಿತಿ ತಿಳಿಸಿದರು. ಶರಾವತಿ ಮಹಿಳಾ ಸಂಘದ…

ಸೊರಬದಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹೋರಾಟ : ಜಾತ್ಯತೀತ ಜನತಾದಳ

ತಾಲ್ಲೂಕು ಕಚೇರಿಯ ಆವರಣದಲ್ಲಿ ಕೇಂದ್ರ ಸರ್ಕಾರದ ತೈಲ ಬೆಲೆ , ವಿದ್ಯುತ್ , ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಸಾರ್ವಜನಿಕರ ಪರವಾಗಿ ಧರಣಿ ನಡೆಸಿದರು . ಮಾನ್ಯ ಘನತೆವೆತ್ತ ರಾಜ್ಯಪಾಲರುಗಳು‎ ಈ ಸಾರ್ವಜನಿಕರ ಹಿತಾಸಕ್ತಿಯ ಧರಣಿಯನ್ನು ಪರಿಗಣಿಸಿ…

ಶಿವಮೊಗ್ಗ ನಗರದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ರಾಜಕಾಲುವೆಗಳಿಗೆ ಭೇಟಿ…

ಶಿವಮೊಗ್ಗ ನಗರದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪನವರು ನಗರದ ರಾಜಕಾಲುವೆಗಳಿಗೆ ಭೇಟಿ ನೀಡಿ ನೀರು ಹರಿವಿನ ಬಗ್ಗೆ ಪರಿಶೀಲಿಸಿದರುಅವರೊಂದಿಗೆ ಉಪಮೆಯರ್ ಹಾಗೂ ಆಡಳಿತ ಪಕ್ಷದ ನಾಯಕರು, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು,…

ಯೂತ್ ಹಾಸ್ಟೆಲ್ ಅಸೋಷಿಯೇಶನ್ ವತಿಯಿಂದ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ…

ಯೂತ್ ಹಾಸ್ಟೆಲ್ ಅಸೋಸಿಯೇಶನ್ ವತಿಯಿಂದ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಮಾಡಿದರು . ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ರಾದ ವಿಜಯಕುಮಾರ್ , ವಾಗೀಶ್ ಅಧ್ಯಕ್ಷರು , ದಿನಕರ್ ಇತರರು ಉಪಸ್ಥಿತರಿದ್ದರುವರದಿ ಮಂಜುನಾಥಶೆಟ್ಟಿ ಶಿವಮೊಗ್ಗ ಶಿವಮೊಗ್ಗದ ಸುದ್ದಿ ನೀಡಲು…

ಭಾರತೀಯ ವೈದ್ಯ ಸಂಘ ವತಿಯಿಂದ ರಾಷ್ಟ್ರೀಯ ಪ್ರತಿಭಟನಾ ದಿನ…

2021 ರ ಜೂನ್ 18 ರಂದು ದೇಶಾದ್ಯಂತ ಭಾರತೀಯ ವೈದ್ಯ ಸಂಘ ಈ ದಿನವನ್ನು ರಾಷ್ಟ್ರೀಯ ಪ್ರತಿಭಟನಾ ದಿನವಾಗಿ ಆಚರಿಸುತ್ತಿದೆ .ಆಧುನಿಕ ಆರೋಗ್ಯ ರಕ್ಷಣಾ ವೃತ್ತಿಗೆ ಸೂಕ್ತವಾದ ವಾತಾವರಣವನ್ನು ಒದಗಿಸಲು ಕೋರಿ ಪ್ರಧಾನ ಮಂತ್ರಿಗಳು ಗಮನ ಸೆಳೆಯಲು ಮತ್ತು ಅನಕೂಲಕರ ಕ್ರಮವನ್ನು…

ಮಾಳೂರಿನ ಕೀಗಡಿ ಗ್ರಾಮದಲ್ಲಿ ಗೃಹಿಣಿಯ ಕೊಲೆ….

ಶಿವಮೊಗ್ಗದ ಮಂಡಗದ್ದೆ ಹೋಬಳಿಯ 15ನೇ ಮೈಲಿಗಲ್ ದಟ್ಟ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ತಳಲಿ ಎಂಬ ಹತ್ತಳ್ಳಿ ವೃತ್ತದಲ್ಲಿ ಹಾದು ಹೋಗುವ ಕೀಗಡಿ ಗ್ರಾಮದಲ್ಲಿ ನಿನ್ನೆ ದಿನ ಮದ್ಯ ರಾತ್ರಿ ಆನಂದ್ ಎಂಬ ವ್ಯಕ್ತಿಯು ಕಂಠಪೂರ್ತಿ ಕುಡಿದು ತನ್ನ ಹೆಂಡತಿಯನ್ನು ಬರ್ಬರವಾಗಿ…

ಕೃಷಿ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ…

ಕೃಷಿ ಪ್ರಶಸ್ತಿ ನೀಡಲು ಶಿವಮೊಗ್ಗ ತಾಲ್ಲೂಕಿನ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಭತ್ತದ ಬೆಳೆಯಲ್ಲಿ ಎಲ್ಲ ಮಟ್ಟಗಳಿಗೂ ಅನ್ವಯವಾಗುವಂತೆ (ತಾಲ್ಲೂಕು, ಜಿಲ್ಲಾ, ರಾಜ್ಯ) ಏಕರೂಪದ ಅರ್ಜಿಯನ್ನು ಶಿವಮೊಗ್ಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ ಅಥವಾ ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರಿಗೆ…

ಜೂನ್ 19 ರಂದು ಶಿವಮೊಗ್ಗ ನಗರದಲ್ಲಿ ವಿದ್ಯುತ್ ವ್ಯತ್ಯಯ…

ನಗರ ಉಪವಿಭಾಗ-2, ಘಟಕ-4 ರ ವ್ಯಾಪ್ತಿಯಲ್ಲಿ ಜೂನ್ 19 ರ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಸ್ಮಾರ್ಟ್ ಸಿಟಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ನಗರದ ಕೋಟೆ ಪೊಲೀಸ್ ಸ್ಟೇಷನ್, ಪೊಲೀಸ್ ಕ್ವಾಟ್ರಸ್, ಕೃಷ್ಣ ಕೆಫೆ ಡೌನ್, ಕೋಟೆ ರಸ್ತೆ,…

51 ನೆ ದಿನ ನಿರಂತರವಾಗಿ ನಿರಾಶ್ರಿತರಿಗಾಗಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ಸಹಾಯ ಹಸ್ತ

ಲಾಕ್ಡೌನ್ 51 ನೇ ದಿನವಾದ ಇಂದೂ ಸಹ ಶಿವಮೊಗ್ಗಜಿಲ್ಲಾಎನ್.ಎಸ್.ಯು.ಐವತಿಯಿಂದ ಮೆಗ್ಗಾನ್ ಆಸ್ಪತ್ರೆ, ಬಿ ಹೆಚ್ ರಸ್ತೆ, ಕರ್ನಾಟಕ ಸಂಘ, ಹಾಗು ಒಲ್ಡ ಪೋಸ್ಟ್ ಆಫೀಸ್ ರಸ್ತೆಯ ಹತ್ತಿರ ನಿರಾಶ್ರಿತರಿಗೆ ಊಟ ಹಣ್ಣು ಹಾಗೂ ನೀರನ್ನು ವಿತರಿಸಲಾಯಿತು ಈ ಸಂದರ್ಭ ದಲ್ಲಿ ಚರಣ್,ರಘು…