ಈ ದಿನ ಕೆ.ಎಸ್. ಈಶ್ವರಪ್ಪನವರ ಭಾವನವರು ಮತ್ತು ಆಪ್ತ ಸಹಾಯಕರಾದ ಸಂತೋಷ್ ಅವರ ತಂದೆಯವರಾದ ಶ್ರೀ ಕೆ.ವಿ ಶಿವಾನಂದಪ್ಪ (69) ಹೃದಯಘಾತದಿಂದ ದೈವದೀನರಾಗಿರುತ್ತಾರೆ
ಇಂದು ಸಂಜೆ 5.30 ಗಂಟೆಗೆ ರೋಟರಿ ಚಿತಗಾರದಲ್ಲಿ ಅಂತಿಮ ಕಾರ್ಯ ನೆರವೇರಿಸುತ್ತಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153