ಕರೋನದಿಂದ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಬಡವರಿಗೆ ವಿಶೇಷ ಅನುದಾನದಲ್ಲಿ 3 ಕೋಟಿ ಹಣವನ್ನು ಭದ್ರಾವತಿ ನಗರಸಭೆಗೆ ನೀಡುವಂತೆ ಮನವಿ : ಶಶಿಕುಮಾರ್ ಎಸ್ ಗೌಡ ರಾಜ್ಯ ಕಾರ್ಯದರ್ಶಿ
ಕಳೆದೆರಡು ವರ್ಷಗಳಿಂದ ಕೊರೊನ ಮಹಾಮಾರಿ ಮತ್ತು ಲಾಕ್ ಡೌನ್ ನಿಂದ ಕೂಲಿ ಕಾರ್ಮಿಕರು , ವ್ಯಾಪಾರಸ್ಥರು , ಬಡವರು ಎಲ್ಲ ವರ್ಗದವರು ಆರ್ಥಿಕವಾಗಿ ಸಂಕಷ್ಟ ಕೀಡಾಗಿದ್ದಾರೆ ಅದರಂತೆ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಕೊಳಚೆ ಪ್ರದೇಶಗಳಿದ್ದು ಸುಮಾರು 25 ಸಾವಿರ…