Day: November 17, 2022

ಶಿವಮೊಗ್ಗ ಜಿಲ್ಲಾ ಸುಗಮ ಸಂಗೀತ ಪರಿಷತ್ ಅಧ್ಯಕ್ಷರಾಗಿ ಶಾಂತಾ ಶೆಟ್ಟಿ ಆಯ್ಕೆ…

ಶಿವಮೊಗ್ಗ; ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಾಂತಾ ಎಸ್.ಶೆಟ್ಟಿ ಅವರನ್ನು ರಾಜ್ಯ ಘಟಕ ನೇಮಕಗೊಳಿಸಿದೆ. ನೂತನ ಅಧ್ಯಕ್ಷೆ ಶಾಂತಾ ಶೆಟ್ಟಿ ಅವರು ಶಿವಮೊಗ್ಗ ನಗರದ ಮಥುರಾ ಪಾರಾಡೈಸ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಸೂಚಿಸಿದರು. ನಿಕಟಪೂರ್ವ…

ಮಕ್ಕಳ ಹಕ್ಕುಗಳ ರಕ್ಷಣೆ ಮುಖ್ಯ-ಡಾ. ಪರಮೇಶ್ವರ್ ಶಿಗ್ಗಾವ್…

ಶಿವಮೊಗ್ಗ: ಮಕ್ಕಳ ಕಾನೂನು ಹಕ್ಕುಗಳನ್ನು ಎಲ್ಲರೂ ಅನುಸರಿಸಬೇಕು. ಮಕ್ಕಳು ತಮಗೆ ಸಿಗುವ ಹಕ್ಕಿನಿಂದ ವಂಚಿತರಾಗಬಾರದು. ಮಕ್ಕಳು ಸಮಾಜದ ಆಸ್ತಿಯಾಗಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತೆ ಗಮನ ವಹಿಸಬೇಕು ಎಂದು ರೋಟರಿ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ ಶಿಗ್ಗಾವ್ ಹೇಳಿದರು.…

ಕೆ.ಬಿ.ಪ್ರಸನ್ನ ಕುಮಾರ್ ಹುಟ್ಟು ಹಬ್ಬವನ್ನು ಜನಪರ ಕಾರ್ಯಗಳ ಮೂಲಕ ಆಚರಿಸಿದ ಅಭಿಮಾನಿಗಳು ಕಾರ್ಯಕರ್ತರು…

ಶಿವಮೊಗ್ಗ ನಗರದ ಮಾಜಿ ಶಾಸಕರು ಕೆಪಿಸಿಸಿ ವಕ್ತಾರರಾದ ಕೆ ಬಿ ಪ್ರಸನ್ನ ಕುಮಾರ್ ರವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜನಪರ ಕಾರ್ಯಗಳ ಮೂಲಕ ವಿಭಿನ್ನವಾಗಿ ಆಚರಿಸಿದ್ದರು. ಬೆಳಗೆ 8 ಗಂಟೆಗೆ ಗೋಪಾಳ ಕೃಷ್ಣ ಮಠದಲ್ಲಿ ವಿಶೇಷ ಪೂಜೆ…

ಸಾರ್ವಜನಿಕರಿಗೆ ಕೆಲಸಕ್ಕೆ ಸ್ಪಂದಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ರವರನ್ನು ಅಮಾನತುಗೊಳಿಸಿ-ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಜಿಲ್ಲಾಧ್ಯಕ್ಷ ಕಿರಣ್ ಅಗ್ರಹ…

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಚಿಕ್ಕಮಗಳೂರಿನ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಚಿಕ್ಕಮಂಗಳೂರಿನಿಂದ ವರ್ಗಾವಣೆಗೊಂಡು ದಾವಣಗೆರೆ ಜಿಲ್ಲಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಗನ್ನಾಥ್ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ದುರ್ವರ್ತನೆ ಅಸಹನೀಯವಾದ ಹಾಗೂ ಅಸವಿಂದಾನಿಕವಾದ ಕೆಲಸದ ಒತ್ತಡವನ್ನು ಹೇರಿ ಇವರ…

ಪತಂಜಲಿ ಪ್ರಕೃತಿ ಸಂಸ್ಥೆಯಿಂದ ಗೊರವರ ಕುಣಿತ ಕಾರ್ಯಕ್ರಮ…

ಶಿವಮೊಗ್ಗ : ನಗರದ ಕುವೆಂಪು ರಂಗಮಂದಿರದಲ್ಲಿ ಪತಂಜಲಿ ಪ್ರಕೃತಿ ಸಂಸ್ಥೆ ವತಿಯಿಂದ ನಡೆದ ಕನಕ ಕೀರ್ತನೋತ್ಸವ ಕಾರ್ಯಕ್ರಮದಲ್ಲಿ ಗೊರವರ ಕುಣಿತ ಎಲ್ಲಾರ ಮನಸೂರೆಗೊಂಡಿತು. ಕುಣಿತದಲ್ಲಿ ಮೈಲಾರಪ್ಪ, ಎನ್. ಮಾಲತೇಶ್, ರಾಜಣ್ಣ, ಶಿವಣ್ಣ, ಸಂಗಮೇಶ್, ಸಂತೋಷ್, ಲಿಂಗರಾಜು ಪಾಲ್ಗೊಂಡಿದ್ದರು, ಈ ಜಾನಪದ ಕಲೆಗಾಗಿ…