ನಿರಾಶ್ರಿತ ವೃದ್ಧೆಯೋರ್ವರ ರಕ್ಷಣೆ ಮಾಡಿದ ರಾಷ್ಟ್ರೀಯ ಹಿರಿಯ ನಾಗರಿಕರ ಇಲಾಖೆ ಅಧಿಕಾರಿಗಳಾದ ತಿಲಕ್ ರಾಜ್ ಮತ್ತು ಯುವರಾಜ್…
ಶಿವಮೊಗ್ಗದ ಲಕ್ಷ್ಮೀ ಚಿತ್ರಮಂದಿರ ಹತ್ತಿರ ಮಲೆ ಮಾದೇಶ್ವರ ದೇವಾಲಯದ ಬಳಿ ನಿರಾಶ್ರಿತ ವೃದ್ಧೆಯೋರ್ವರನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರಕ್ಷಿಸಿ ವಿನೋಬ ನಗರದ ‘ಶ್ರೀ ಕಾಲಭೈರವೇಶ್ವರ ವೃದ್ದಾಶ್ರಮ’ಕ್ಕೆ ಸೇರಿಸಿದ್ದಾರೆ. ನಿರಾಶ್ರಿತ ಹಿರಿಯ ನಾಗರಿಕ ಮುತ್ತು ರತ್ನಮ್ಮ ಎಂಬವರು ಸುಮಾರು…