Day: December 28, 2022

ಶಬರಿಮಲೈಗೆ ತೆರಳುವ ಯಾತ್ರಿಗಳಿಗೆ ಸರ್ಜಿ ಫೌಂಡೇಶನ್ನಿನಿಂದ ಮೆಡಿಕಲ್‌ ಕಿಟ್‌ ವಿತರಣೆ…

ಶಿವಮೊಗ್ಗ : ನಗರದ ಶ್ರೀ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಬುಧವಾರ ಸಂಜೆ ಶಬರಿಮಲೈ ಯಾತ್ರೆಗೆ ತೆರಳುವ 300 ಮಂದಿಗೆ ಸರ್ಜಿ ಫೌಂಡೇಶನ್‌ ವತಿ ಹಾಗೂ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಮೆಡಿಕಲ್‌ ಕಿಟ್‌, ವಾಟರ್‌ ಬಾಟಲ್‌ ಹಾಗೂ 2023 ರ ಕ್ಯಾಲೆಂಡರ್‌ಗಳನ್ನು…

ವಿಶ್ವ ಬಂಟರಿಗೆ ನೆರವಾದ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ…

ವಿಶ್ವ ಬಂಟರ ನ್ಯೂಸ್… ವಿಶ್ವ ಬಂಟರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿ ಮೂಡಬಿದ್ರೆಯ ಪಡುಕೊಣಾಜೆ ಗ್ರಾಮದ ನಿವಾಸಿ ಶ್ರೀ ವಿನಯ್ ಶೆಟ್ಟಿಯವರ ಕೈ ಮೂಳೆ ಮುರಿತವಾಗಿದ್ದು ಅದರ ಶಸ್ತ್ರಚಿಕಿತ್ಸೆಗೆ ಮಂಜೂರಾದ ಧನಸಹಾಯದ ಚೆಕ್ಕನ್ನು…

ಹಿರಿಯ ವಿದ್ಯಾರ್ಥಿಗಳನ್ನು ಶ್ರೀ ಮಠದಲ್ಲಿ ನೋಡಿ ಸಂತೋಷವಾಗಿದೆ : ಮುಮ್ಮಡಿ ನಿರ್ವಾಣ ಶ್ರೀಗಳು…

ಕನಕಪುರ ನ್ಯೂಸ್… ಕನಕಪುರ ಶ್ರೀ ದೇಗುಲ ಮಠದ ಹಿರಿಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಸರ್ವ ಸದಸ್ಯರ ಮಹಾಧಿವೇಶ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪರಮಪೂಜ್ಯ ಡಾ: ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ಹಿರಿಯ ವಿದ್ಯಾರ್ಥಿಗಳು ಸಂಘವನ್ನು 1975ರಲ್ಲಿ…

ವಿಧಾನ ಪರಿಷತ್ತಿನಲ್ಲಿ ಇ-ತ್ಯಾಜ್ಯದ ಬಗ್ಗೆ ಡಿ.ಎಸ್‌.ಅರುಣ್‌ ಪ್ರಸ್ತಾಪ…

ವಿಧಾನಪರಿಷತ್ತಿನಲ್ಲಿ ನನ್ನ ಇ-ತ್ಯಾಜ್ಯ ಕುರಿತ ಚುಕ್ಕೆ ಗುರುತಿನ ಪ್ರಶ್ನೆಗೆ ಮಾನ್ಯ ಪರಿಸರ, ವಿಜ್ಞಾನ ಹಾಗೂ ಜೀವಿಶಾಸ್ತ್ರ ಸಚಿವರಾದ ಶ್ರೀ ಆನಂದ್‌ ಸಿಂಗ್‌ರವರು ಉತ್ತರಿಸುತ್ತಾ, ರಾಜ್ಯದಲ್ಲಿರುವಂಥ ಇ-ತ್ಯಾಜ್ಯ ಘಟಕಗಳೆಷ್ಟು, ಅವುಗಳ ನಿರ್ವಹಣೆ ಹೇಗಾಗುತ್ತದೆ, ಎಷ್ಟು ಟನ್‌ ಇ-ತ್ಯಾಜ್ಯ ಸಂಗ್ರಹವಾಗುತ್ತಿದೆ ಎಂಬ ಮಾಹಿತಿಗಳನ್ನು ಒದಗಿಸಿದರು.…

ಮಂಗಳೂರಿನಲ್ಲಿ ನಡೆದ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರಧಾನ ಸಮಾರಂಭ…

ಕುಡ್ಲ ನ್ಯೂಸ್… ಗೋಲ್ಡ್ ಫಿಂಚ್ ಪ್ರಕಾಶ್ ಶೆಟ್ಟಿ ಅವರ ಮಹತ್ವಾಕಾಂಕ್ಷಿ ಯೋಜನೆ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ “ನೆರವು ” ಕಾರ್ಯಕ್ರಮ ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ…

ಶೀಘ್ರ ಕ್ರೀಡಾ ಸಂಕಿರ್ಣದ ಕೆಲಸವನ್ನು ಶಿವಮೊಗ್ಗದಲ್ಲಿ ಪ್ರಾರಂಭಿಸುತ್ತೇವೆ : ಸಂಸದ ಬಿ.ವೈ ರಾಘವೇಂದ್ರ…

ನಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕ್ರೀಡಾಪಟುಗಳಿಗೆ ಮೂಲಭೂತ ಸೌಕರ್ಯ ನೀಡಬೇಕೆಂಬ ಅಪೇಕ್ಷೆ ಇದೆ. ಈ ನಿಟ್ಟಿನಲ್ಲಿ ಕೃಷಿ ಕಾಲೇಜಿನ ಪಕ್ಕದಲ್ಲಿ ಸುಮಾರು 25 ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರದಿಂದ ಸುಮಾರು 100 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮಟ್ಟದ ‘ಸ್ಪೋರ್ಟ್ಸ್ ಕಾoಪ್ಲೆಕ್ಸ್’ ಕೆಲಸವನ್ನು…

ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಹೆವಿ ವಾಹನ ಸಂಚಾರ ನಿಷೇಧ…

ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಶಿವಮೊಗ್ಗ ನಗರದಲ್ಲಿ ಸುಗಮ ಸಂಚಾರ ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ಸಭೆ ನಡೆಯಿತು. ಸದರಿ ಸಭೆಯಲ್ಲಿ ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳು, ಮಹಾನಗರ ಪಾಲಿಕೆಯ ಚುನಾಯಿತ…