Day: December 13, 2022

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೇಂದ್ರೀಯ ಪ್ರಯೋಗಾಲಯ ಲೋಕಾರ್ಪಣೆ…

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಸೂಪರ್ ಸ್ಪೆಷಾಲಿಟಿ ಕಟ್ಟಡದಲ್ಲಿ ಶಿವಮೊಗ್ಗ ವೈದಿಕೀಯ ವಿಜ್ಞಾನ ಸಂಸ್ಥೆಯ ಕೇಂದ್ರೀಯ ಪ್ರಯೋಗಾಲಯವನ್ನು ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಲೋಕಾರ್ಪಣೆ ಗೊಳಿಸಿದ್ದಾರೆ. ಈ ಪ್ರಯೋಗಾಲಯದಲ್ಲಿ ಒಂದು ಗಂಟೆಗೆ 1000 ಜನರಿಗೆ ರಕ್ತ ಪರೀಕ್ಷೆಗೆ ಮಾಡಲು ಅನುಕೂಲವಾಗಿದೆ. ಈ…

ಕಲ್ಬುರ್ಗಿ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ರುದ್ರೆ ಗೌಡ್ರು , ಡಾ. ಧನಂಜಯ್ ಸರ್ಜಿಗೆ ಸನ್ಮಾನ…

ಕಲ್ಬುರ್ಗಿಯಲ್ಲಿ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡರು, ಬಿಜೆಪಿ ಮುಖಂಡರಾದ ಡಾ. ಧನಂಜಯ್ ಸರ್ಜಿ ರವರಿಗೆ ಹಾಗೂ ಶ್ರೀ ರುದ್ರಪ್ಪ ಸರ್ಜಿ ರವರಿಗೆ ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣ್ಯರು ಕರ್ನಾಟಕದಲ್ಲಿ…

ಶಿವಮೊಗ್ಗದಲ್ಲಿ ಜನವರಿ 07ರಿಂದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ : ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ…

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು 2023ರ ಜನವರಿ 7, 08 ಮತ್ತು 09ರಂದು ನಗರದ ಕುವೆಂಪು ಶಿವಮೊಗ್ಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು. ಈ ಸಂಬಂಧ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರತಿಭಾ…

ಮಾನವೀಯತೆ ಮೆರೆದ , ಧೈರ್ಯ ತುಂಬಿದ ಬೆಂಗಳೂರು ಬಂಟರ ಸಂಘ ಅಧ್ಯಕ್ಷರು ಮತ್ತು ಪದಾಧಿಕಾರಿಗಳು…

ಬೆಂಗಳೂರಿನ HAL ಹತ್ತಿರ ಬೇಕರಿಗೆ ಪುಡಿ ರೌಡಿಗಳು ನುಗ್ಗಿ ಹಲ್ಲೆ ಮಾಡಿ ದಾಂದಲೆ ನಂತರ ವಿಷಯ ತಿಳಿಯಕೂಡಲೇ ಬೆಂಗಳೂರು ಬಂಟರ ಸಂಘ , ಕರ್ನಾಟಕ ರಕ್ಷಣಾ ವೇದಿಕೆ , ಮತ್ತು ಇತರ ಸಂಘ ಸಂಸ್ಥೆಗಳು ಜೊತೆಗೂಡಿ ರೌಡಿಗಳನ್ನು ಬಂಧಿಸಬೇಕು ಎಂದು ಪೊಲೀಸ್…

ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರರಿಂದ ಹಣ ವಸೂಲಿ, ಆಹಾರ ಇಲಾಖೆ ಅಧಿಕಾರಗಳಾದ ಮಲ್ಲಪ್ಪ ರವರಿಂದ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿ ಪರವಾನಿಗೆ ರದ್ದು…

ಭದ್ರಾವತಿಯಲ್ಲಿ ಸಾರ್ವಜನಿಕರ ಬಂದ ದೂರಿನ ಮೇರೆಗೆ ಆಹಾರ ಇಲಾಖೆಯ ಸಹಾಯ ನಿರ್ದೇಶಕರಾದ ಮಲ್ಲಪ್ಪ ಮತ್ತು ಗಾಯತ್ರಿ ದೇವಿ ತಂಡ ನ್ಯಾಯ ಬೆಲೆ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ದಿ 7ರಂದು ಭದ್ರಾವತಿಯ ಭದ್ರಾ ಕಾಲೋನಿಯಲ್ಲಿರುವ ವಿನೋದ್ ಕುಮಾರ್ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ…