Day: December 18, 2022

ಗೌರವ್ ಜಗನ್ನಾಥ ಶೆಟ್ಟಿ ಐ.ಪಿ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣ…

ಮುಂಬೈ ನ್ಯೂಸ್… ಮುಂಬಯಿ ಡಿ. 12: ಗೌರವ್ ಜಗನ್ನಾಥ ಶೆಟ್ಟಿ ಮುಂಬಯಿಯಲ್ಲಿ ನಡೆದ ಐ.ಪಿ.ಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಬಂಟರ ಸಂಘ ಮುಂಬಯಿ ಸಂಚಾಲಿತ ಎಸ್.ಎಮ್. ಶೆಟ್ಟಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಈತ ಉನ್ನತ ವಿದ್ಯಾಭ್ಯಾಸವನ್ನು ನೆರೂಲ್ ನ ಡಿ.ವೈ.ಪಾಟೀಲ್…

ಬಸವನಗದ್ದೆ ಶಾಲೆಯಲ್ಲಿ ಸಿರಿಧಾನ್ಯ ಅಭಿಯಾನ ಹಾಗೂ ಮಕ್ಕಳ ಸಂತೆ ಕಾರ್ಯಕ್ರಮ…

ಶನಿವಾರ ಸ.ಕಿ.ಪ್ರಾ.ಶಾಲೆ.ಬಸವನಗದ್ದ ತೀರ್ಥಹಳ್ಳಿ ಶಾಲೆಯಲ್ಲಿ ಸಿರಿಧಾನ್ಯ ಅಭಿಯಾನ ಹಾಗೂ ಮಕ್ಕಳ ಸಂತೆ ಯನ್ನು ನಡೆಸಲಾಯಿತು.ಮುಖ್ಯ ಶಿಕ್ಷಕಿಯಾ ಅನಿತಾಕೃಷ್ಣ ರವರು ಮಕ್ಕಳಿಗೆ ಸಿರಿಧಾನ್ಯ ದ ಉಪಯೋಗ ದ ಬಗ್ಗೆ ಅರಿವು ಮೂಡಿಸಿದರು. ಮಕ್ಕಳು ಸ್ಥಳೀಯವಾಗಿ‌ ಸಿಗುವ ತರಕಾರಿ ಹಣ್ಣು ಚುರುಮುರಿ ಮಸಾಲ ಮಂಡಕ್ಕಿ…

ಸೊರಬ ಶಾಸಕರದ್ದು ಕಾಮನ್ ಸೆನ್ಸ್ ಹೇಳಿಕೆ ಅಲ್ಲ ಕಮಿಷನ್ ಸೆನ್ಸ್ ಹೇಳಿಕೆ: : ಮಧು ಬಂಗಾರಪ್ಪ…

ಆನವಟ್ಟಿ :ಚುನಾವಣೆ ಸಮೀಪಿಸುತ್ತಿದ್ದಂತೆ ಅರಣ್ಯ ಭೂಮಿಯ ಸರ್ವೆ, ದಂಡಾವತಿ ಬ್ಯಾರೇಜ್ ಇನ್ನಿತರ ಸಮಸ್ಯೆಗಳನ್ನು ನೆನಪಿಸಿಕೊಂಡು ಹೇಳಿಕೆ ನೀಡುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ ಅವರು ಮೂರುವರೆ ವರ್ಷ ಕ್ಷೇತ್ರದ ಜನತೆಯ ಪಾಲಿಗೆ ಕಾಣೆಯಾಗಿದ್ದರೆ? ಎಂದು ಕೆಪಿಸಿಸಿ ಓಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ…

ರೇಬಿಸ್ ಕಾಯಿಲೆ ಶೇ.೧೦೦ ರಷ್ಟು ಮಾರಣಾಂತಿಕ; ನಾಯಿ ಕಡಿತವನ್ನು ನಿರ್ಲಕ್ಷಿಸಬೇಡಿ-ಡಾ.ಗುಡ್ಡದಪ್ಪ ಕಸಬೀ…

ನಾಯಿ ಕಚ್ಚಿದ ತಕ್ಷಣ ಗಾಯವನ್ನು ಸೋಪು ಮತ್ತು ನೀರಿನಿಂದ ಸತತ ೧೫ ನಿಮಿಷಗಳ ಕಾಲ ತೊಳೆಯುವುದರಿಂದ ಶೇ ೮೦ ರಷ್ಟು ರೇಬಿಸ್ ಬರದಂತೆ ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ತಿಳಿಸಿದರು. ರಾಜೇಂದ್ರ ನಗರದ…

ಅಶೋಕ ನಾಯ್ಕ್ , ಡಿ ಎಸ್ ಅರುಣ್ ನೇತೃತ್ವದಲ್ಲಿ ಬೃಹತ್ ಸಂಖ್ಯೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿಕೊಂಡ ಕಾರ್ಯಕರ್ತರು…

ಶಿವಮೊಗ್ಗ ತಾಲೂಕು ಸೋಗಾನೆ ಗ್ರಾಮದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರಾದ ಶ್ರೀ ಕೆ ಬಿ ಅಶೋಕ್ ನಾಯ್ಕ್ ಅವರ ಜನಪರ ಕಾಳಜಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನ ಮೆಚ್ಚಿ ಇತರೆ ಪಕ್ಷದ ಕಾರ್ಯಕರ್ತರು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶ್ರೀ…