Month: February 2023

ದುರ್ಗಿಗುಡಿ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ನರಸಿಂಹ ಗಂಧದ ಮನೆ ಆಯ್ಕೆ…

ದುರ್ಗಿಗುಡಿ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ನರಸಿಂಹ ಗಂಧದ ಮನೆ ಉಪಾಧ್ಯಕ್ಷರಾಗಿ ವಿನಯ್ ಬಿ ಎಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯ ಅಧಿಕಾರಿಯಾಗಿ ಸುಮಾ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಸೋಮಶೇಖರ್, ಚಂದ್ರಶೇಖರ್ ಜಿ ಕೆ ಈಶ್ವರಚಾರಿ, ಶಾಮು ಡಿ, ಕವಿತಾ ಸಾಗರ್,…

ಪಣಿಯೂರು ಭಗವಾನ್ ಶ್ರೀ ಬಬ್ಬು ಸ್ವಾಮಿ ಸಮಿತಿಯಿಂದ ಗೋಲ್ಡ್ ಫಿಂಚ್ ಸಂಸ್ಥೆಯ ಎಂಡಿ ಪ್ರಕಾಶ್ ಶೆಟ್ಟಿ ಗೆ ಸನ್ಮಾನ…

ಉಡುಪಿ ನ್ಯೂಸ್… ಉಡುಪಿ ಜಿಲ್ಲೆಯ ಪಣಿಯೂರು ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ, ಪುನರ್ ಪ್ರತಿಷ್ಟೆ, ಬ್ರಹ್ಮಕಲಶೋತ್ಸವ ಮತ್ತು ಸಿರಿ ಸಿಂಗಾರದ ನೇಮಕ್ಕೆ ಸಂಪೂರ್ಣ ಸಹಕಾರ ನೀಡಿ, ಸ್ವಾಗತ ಗೋಪುರದ ಪ್ರಾಯೋಜಕತ್ವ ವಹಿಸಿರುವ ಬಂಜಾರ ಗ್ರೂಫ್ಸ್ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ…

ಬಲಗಡೆ ಹಾಗೂ ಎಡಗಡೆ ಬ್ರೇನ್‌ಗಳು ಹೊಂದಾಣಿಕೆಯಿಂದ ಹೋದರೆ ಮಾತ್ರ ವ್ಯಕ್ತಿ ವಿಕಸನ ಹೊಂದುತ್ತಾನೆ-ಡಾ. ಧನಂಜಯ್ ಸರ್ಜಿ…

ಬಲಗಡೆ ಹಾಗೂ ಎಡಗಡೆ ಬ್ರೇನ್‌ಗಳು ಹೊಂದಾಣಿಕೆಯಿAದ ಹೊದರೆ ಮಾತ್ರ ವ್ಯಕ್ತಿ ವಿಕಸನ ಹೊಂದುತ್ತಾನೆ ಎಂದು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಮುಖಂಡರು ಮತ್ತು ಪ್ರಸಿದ್ಧ ಮಕ್ಕಳು ತಜ್ಞರಾದ ಡಾ. ಧನಂಜಯ್ ಸರ್ಜಿ ಹೇಳಿದರು. ಶಿಕ್ಷಣ ಕೇವಲ ಅಂಕಗಳಿಗೆ…

ಬಿಜೆಪಿಯ ಮಹಿಳಾ ಕಾರ್ಯಕರ್ತರು AAP ಪಕ್ಷಕ್ಕೆ ಸೇರ್ಪಡೆ…

ಶಿವಮೊಗ್ಗ ನಗರದ ಮಂಜುನಾಥ ಬಡಾವಣೆಯ 27 ನೇ ವಾರ್ಡಿನ ಹತ್ತಕ್ಕೂ ಹೆಚ್ಚು ಬಿಜೆಪಿಯ ಮಹಿಳಾ ಕಾರ್ಯಕರ್ತರು ಆಮ್ ಆದ್ಮಿ ಪಾರ್ಟಿಯ ಸದಸ್ಯತ್ವನ್ನು ನಗರದ ಪ್ರಬಲ ಆಕಾಂಕ್ಷಿ ಮನೋಹರ್ ಗೌಡ ಹಾಗೂ ರಾಜೀವ್ ಕೋಟೆಕರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ…

ಫ್ರೀಡಂ ಪಾರ್ಕ್ ಗೆ ಮೂಲಭೂತ ಸೌಕರ್ಯ ಒದಗಿಸಿ-ರಾಜ್ಯ ನಾಗರಿಕ ಆ ರಕ್ಷಣಾ ಸಮಿತಿ ಅಗ್ರಹ…

ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಫ್ರೀಡಂ ಪಾರ್ಕ್ ನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಹಾಗೂ ಫ್ರೀಡಂ ಪಾರ್ಕ ಅನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಮನವಿ ಸಲ್ಲಿಸಿದರು. ನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕ್ ನಲ್ಲಿ ಪ್ರತಿನಿತ್ಯ ಸಾವಿರಾರು…

ರಾಜ್ಯ ನಾಗರಿಕರ ರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ…

ರಾಜ ನಾಗರಿಕರ ರಕ್ಷಣೆ ಸಮಿತಿ.ಫ್ರೀಡಂ ಪಾರ್ಕ್ ನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಹಾಗೂ ಫ್ರೀಡಂ ಪಾರ್ಕ್ ಅನ್ನು ಸರಿಯಾದ ನಿರ್ವಹಣೆ ಮಾಡುವಂತೆ ಮನವಿ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಫೈಟ್ ಪಾರ್ಕ್ ನಲ್ಲಿ ನಿತ್ಯ ಸಾವಿರಾರು…

VSIL ಕಾರ್ಖಾನೆ ಉಳಿಸಿ-ಪಾಲಿಕೆ ವಿರೋಧ ಪಕ್ಷದ ಸದಸ್ಯರಿಂದ ಪ್ರತಿಭಟನೆ…

ವಿ.ಐ.ಎಸ್.ಎಲ್ ಉಳಿವಿಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರಿಂದ ಅಭಿಯಾನದೊಂದಿಗೆ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿರುವ 1923 ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನರಾದ ಮಾನ್ಯ…

ವಿಶ್ವ ಗೆದ್ದ ಕಾಂತರಾ ಚಿತ್ರದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ…

SANDALWOOD NEWS… ಸ್ಯಾಂಡಲ್ ವುಡ್ ನ ವಿಶ್ವ ಜನಮನ ಗೆದ್ದ ಕಾಂತರಾ ಚಿತ್ರ ನಟ ನಿರ್ದೇಶಕ ಡಿವೈನ್ ಸ್ಟಾರ್ ರೀಶಬ್ ಶೆಟ್ಟಿ ರವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಮುಂಬೈ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಮಿನಿಸ್ಟ್ರಿ ಆಫ್ ಇನ್ಫಾರ್ಮಶನ್…

ದೊಡ್ಡಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚಂಡಿಕಾ ಹೋಮ

ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಕೆ ಎಚ್ ಬಿ ಪ್ರೆಸ್ ಕಾಲೋನಿ ಬಸವನಗಂಗಾಧರ್ ಶಿವಮೊಗ್ಗ ಶಕ್ತಿ ಪೀಠದ ಭವಿಷ್ಯದ ಯೋಜನೆಗಳು ಶೀಲಾ ದೇವಾಲಯವನ್ನು ನಿರ್ಮಿಸುವುದು ಆಗಮಿಸುವ ಭಕ್ತರಿಗೆ ನಿರಂತರ ಅನದೋಸುವ ಕಾರ್ಯ ನಡೆಸುವ ಅದರಲ್ಲೂ ವಿಶೇಷವಾಗಿ ಮಧುಮೇಹಗಳಿಗೆ ಚಪಾತಿ ಮುದ್ದೆ ಹಾರ ನೀಡಿ…

ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆಗೆ ಅವಮಾನ-ಆಮ್ ಆದ್ಮಿ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್…

ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ರವರ ನೇತೃತ್ವದಲ್ಲಿ ನಗರದ ಬಸ್ ಸ್ಟ್ಯಾಂಡ್ ಹತ್ತಿರ ಪ್ರತಿಭಟನೆ ನಡೆಸಿದರು. ಶಿವಮೊಗ್ಗದ ಏರ್ಪೋರ್ಟಿನಲ್ಲಿ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಧಿಕ್ಕರಿಸಿ ಬರೆ ಇಂಗ್ಲಿಷ್ನಲ್ಲಿ ಮತ್ತು ಹಿಂದಿಯಲ್ಲಿ ನಮೂದಿಸಿ ಕನ್ನಡವನ್ನು ಅವಮಾನಿಸಿದ್ದಾರೆ ಎಂದು ಆಮ್ ಆದ್ಮಿ…